Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದ ವಿರೋಧ ವಾಟಾಳ್ ನಾಗರಾಜ್ ಕಿಡಿ

ಮಹಾರಾಷ್ಟ್ರದ ವಿರೋಧ ವಾಟಾಳ್ ನಾಗರಾಜ್ ಕಿಡಿ
bangalore , ಗುರುವಾರ, 24 ನವೆಂಬರ್ 2022 (15:23 IST)
ಕನ್ನಡ ಚಳುವಳಿಯ ವಾಟಾಳ್ ಪಕ್ಷ ಇದೇ 26 ರಂದು ಮಹಾರಾಷ್ಟ್ರದ ವಿರುದ್ಧ ಹೋರಾಟ ಮಾಡಲು ಮುಂದಾಗಿದೆ. 26 ನೇ ತಾರೀಖು ಬೆಳ್ಳಿಗೆ 11.30 ಕ್ಕೆ ಕೆಂಪೇಗೌಡ ರಸ್ತೆಯಲ್ಲಿ ಗಡಿನಾಡಿಗಾಗಿ ಹೋರಾಟ ನಡೆಸುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದು, ಮಹಾರಾಷ್ಟ್ರ ದ ವಿರುದ್ದ ತೀವ್ರ ಹೋರಾಟಕ್ಕೆ ವಾಟಾಳ್ ಪಕ್ಷ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಡೆಡ್ಲಿ ಡ್ರಗ್ಸ್ ನೀಡಿ ಕೊಂದ ಪತಿ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?