Publish Date: Sun, 09 Apr 2023 (14:42 IST)
Updated Date: Sun, 09 Apr 2023 (14:28 IST)
ವಿಧಾನಸಭಾ ಚುನಾವಣೆ ಹೊತ್ತಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ರೌಡಿಶೀಟರ್ಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.. ಸೈಲೆಂಟ್ ಸುನೀಲನಿಗೆ ಪೊಲೀಸರು ವಾರ್ನಿಂಗ್ ಮಾಡಿದ್ದು, ಪೊಲೀಸ್ ಠಾಣೆಗೆ ಕರೆಸಿ ಸೈಲೆಂಟ್ ಸುನೀಲನಿಗೆ ಎಚ್ಚರಿಕೆ ನೀಡಿದ್ದಾರೆ.ಕಾನೂನು ಮೀರಿ ಕೆಲಸ ಮಾಡಬಾರದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು..ರಾಜಕೀಯ ವಿಚಾರಕ್ಕೆ ಅಕ್ರಮವಾಗಿ ಎಂಟ್ರಿ ಆಗಬಾರದು ಎಂದು ಸುನೀಲನಿಂದ 15 ಲಕ್ಷ ಬಾಂಡ್ ಬರೆಸಿಕೊಂಡಿದ್ದಾರೆ.