Webdunia - Bharat's app for daily news and videos

Install App

ಇಂದು ಚಿನ್ನ ಕೊಳ್ಳಲು ಯೋಚಿಸಿದ್ದೀರಾ?: 10 ಗ್ರಾಂ. ಬಂಗಾರದ ಬೆಲೆ ಎಷ್ಟು ನೋಡಿ

Webdunia
ಬುಧವಾರ, 15 ಡಿಸೆಂಬರ್ 2021 (14:21 IST)
ಚಿನ್ನ, ಬೆಳ್ಳಿ ಕೊಳ್ಳುವ ಆಲೋಚನೆಯಲ್ಲಿದ್ದರೆ ಈ ಸುದ್ದಿಯನ್ನೊಮ್ಮೆ ನೋಡಿ.. ಇಂದು ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ಬೆಲೆ 60,900A ರೂ.ಗೆ ಇಳಿಕೆಯಾಗಿದೆ. ಚಿನ್ನದ ಬೆಲೆ 10 ಗ್ರಾಂ (24 ಕ್ಯಾರಟ್‌) ಬೆಲೆ 45,000 ರೂ. ದಾಖಲಾಗಿದೆ.
ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್..?
ದೆಹಲಿ-  22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 47,410ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 51,520 ರೂ. ದಾಖಲಾಗಿದೆ.
ಚೆನ್ನೈ- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,190 ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,300 ರೂ. ದಾಖಲಾಗಿದೆ.
ಮುಂಬೈ- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 47,240ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 48,240 ರೂ. ದಾಖಲಾಗಿದೆ.
ಬೆಂಗಳೂರು- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,೦00  ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,100 ರೂ. ದಾಖಲಾಗಿದೆ.
ಹೈದರಾಬಾದ್‌- 22 ಕ್ಯಾರೆಟ್‌ 10 ಗ್ರಾಂ. ಚಿನ್ನದ ಬೆಲೆ 45,೦00ರೂ. ಮತ್ತು 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,100 ರೂ. ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಂಬಕ್ಕೆ ಕಟ್ಟಿ ಯೋಧನ ಮೇಲೆ ಏಕಾಏಕಿ ದಾಳಿ ನಡೆಸಿದ ಗುಂಪು, Viral Video

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಸಚಿವರಿಂದ ಬಿಗ್ ಅಪ್ ಡೇಟ್

ಧರ್ಮಸ್ಥಳ ಮುಂದಿನ ತನಿಖೆ ಬಗ್ಗೆ ಸ್ಫೋಟಕ ವಿಚಾರ ಹಂಚಿಕೊಂಡ ಪರಮೇಶ್ವರ್‌

ಮಾಸ್ಕ್‌ಮ್ಯಾನ್ ಬಿಚ್ಚಿಟ್ಟ ಕಥೆಯನ್ನು ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಪರಮೇಶ್ವರ್‌

ಧರ್ಮಸ್ಥಳದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ: ವಿಜಯೇಂದ್ರ ಆಗ್ರಹ

ಮುಂದಿನ ಸುದ್ದಿ
Show comments