Select Your Language

Notifications

webdunia
webdunia
webdunia
webdunia

ಚಾರ್ಲಿ 777 , ಚಿತ್ರವನ್ನು ಹಿಂದಿಟ್ಟಿದೆ ವಿಕ್ರಾಂತ್ ರೋಣ ದಾಖಲೆ ಮೇಲೆ ದಾಖಲೆ ...!!!!!

Crime
ಬೆಂಗಳೂರು , ಶುಕ್ರವಾರ, 29 ಜುಲೈ 2022 (14:53 IST)
ಮೊದಲ ದಿನವೇ ಹೊಸ ರೆಕಾರ್ಡ್ ಬರೆದ 'ವಿಕ್ರಾಂತ್ ರೋಣ'ನಿಗೆ ಫಸ್ಟ್ ಡೇ ದಾಖಲೆಯ ಕಲೆಕ್ಷನ್ ಹರಿದು ಬಂದಿದೆ.
 
ಬಾಕ್ಸ್ ಆಫೀಸ್ ನಲ್ಲಿ ಕೋಟಿ ಬಾಚಿದ ಕಿಚ್ಚನ 'ವಿಆರ್', ಕರ್ನಾಟಕದಲ್ಲಿ ಬರೋಬ್ಬರಿ 16 ಕೋಟಿ ದಾಟಿದ ಮಾಹಿತಿ ಹೊರಬಿದ್ದಿದೆ. ಬೆಂಗಳೂರಿನಲ್ಲೂ 'ವಿಕ್ರಾಂತ್ ರೋಣ' ನಾಗಲೋಟ,ನವಶಿ ಥಿಯೇಟರ್ ಒಂದರಲ್ಲೇ 25 ಲಕ್ಷ ಕಲೆಕ್ಷನ್ ಆಗಿದ್ದು, 5 ಆಟ ಶುರುವಾಯಿತು 'ವಿಕ್ರಾಂತ್ ರೋಣ',ವರ್ಲ್ಡ್ ವೈಡ್ ಕಲೆಕ್ಷನ್ 34 ಕೋಟಿ ದಾಟಿರೋ ಅಂದಾಜಿದೆ. ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಸ್ಯಾಂಡಲ್ ವುಡ್ ವಿತರಕರಿಂದ ಮಾಹಿತಿ ನೀಡಿದ್ದು, ರಾಜ್ಯದ 430ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ವಿಶ್ವದಾದ್ಯಂತ 6 ಭಾಷೆಗಳಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗಿದ್ದು, ಮೊದಲ ಬಾರಿಗೆ 9500ಕ್ಕೂ ಹೆಚ್ಚು ಶೋಗಳನ್ನ ಕಂಡ ಸುದೀಪ್ ಚಿತ್ರ,'777-ಚಾರ್ಲಿ' ಹಾಗೂ ತಮಿಳಿನ 'ವಿಕ್ರಂ' ಚಿತ್ರ ಹಿಂದಿಟ್ಟಿದೆ. ಬೆಂಗಳೂರು ದಕ್ಷಿಣ ಹಾಗೂ ಶಿವಮೊಗ್ಗದಲ್ಲಿ 'VR' ಭರ್ಜರಿ ಪ್ರದರ್ಶನ ಕಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ ಮಾಹಿತಿ ಇಲ್ಲಿದೆ ನೋಡಿ ...!!!