Select Your Language

Notifications

webdunia
webdunia
webdunia
webdunia

ಸೆಲ್ಫಿ ವಿತ್ ನನ್ನ ರಾಮ ಪೋಸ್ಟರ್‌ಗೆ ಫೋಟೋ ತೆಗೆಸಿಕೊಂಡ ವಿಜಯೇಂದ್ರ

ವಿಜಯೇಂದ್ರ

geetha

bangalore , ಶನಿವಾರ, 20 ಜನವರಿ 2024 (14:01 IST)
ಬೆಂಗಳೂರು-ಸೆಲ್ಫಿ ವಿತ್ ನನ್ನ ರಾಮ ಪೋಸ್ಟರ್‌ಗೆ ವಿಜಯೇಂದ್ರ ಪೋಟೋ ತೆಗೆಸಿಕೊಂಡಿದ್ದಾರೆ.ಅಲ್ಲದೇ ಈ ವೇಳೆ ವಿಜಯೇಂದ್ರ ಜೈ ಶ್ರೀರಾಮ್ ಅಂತ ಕೂಗಿದ್ದಾರೆ.ಪರಿವರ್ತನಾ ಪಥ ರಾಮಮಂದಿರ ರಥ ಪುಸ್ತಕ ವಿಜಯೇಂದ್ರ ಬಿಡುಗಡೆ ಮಾಡಿದರು.ಬಿಜೆಪಿಯ ಕಮಲ ಪಥ ತಂಡದಿಂದ ಪುಸ್ತಕ ಹೊರ ತರಲಾಗಿದೆ.ರಾಮಮಂದಿರ ಫೋಟೋ ಹಾಗೂ ಅಕ್ಷತೆ ಹಂಚಿಕೆ  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ರಾಮಲಲ್ಲಾನ ಮೂರ್ತಿಯೇ ಅಲ್ಲ!