Publish Date: Mon, 13 Nov 2023 (17:00 IST)
Updated Date: Mon, 13 Nov 2023 (15:33 IST)
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸಿದ್ರು.ಪೌರಕಾರ್ಮಿಕರಿಗೆ ಸಿಹಿ ಹಂಚಿ ದೀಪಾವಳಿ ಹಬ್ಬದ ಶುಭಾಶಯಗಳನ್ನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ರು.
ಅಲ್ಲದೇ ಎಸ್ ಎಂ ಕೃಷ್ಣ ಮನೆಯ ಮುಂಭಾಗ ದೀಪಾವಳಿ ಹಬ್ಬಕ್ಕೆ ಪೌರಕಾರ್ಮಿಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಉಡುಗೊರೆ ನೀಡಿದ್ದಾರೆ.ಪೌರಕಾರ್ಮಿಕರಿಗೆ 500 ಹುಡುಗರೆ ವಿಜಯೇಂದ್ರ ನೀಡಿದ್ದಾರೆ.ಹತ್ತು ಪೌರಕಾರ್ಮಿಕರಿಗೆ ತಲಾ 500 ಉಡುಗೊರೆ ಎಸ್ಎಂ ಕೃಷ್ಣ ಮನೆಯಿಂದ ತೆರಳುವಾಗ ವಿಜಯೇಂದ್ರ ಕಾರ್ಮಿಕರಿಗೆ ದೀಪಾವಳಿ ಅಂಗವಾಗಿ ನೀಡಿದ್ದಾರೆ.