Daily Horoscope
✕

ಎಲೆಕ್ಷನ್ ಕಾರಣಕ್ಕೆ ಅಶ್ಲೀಲ ವಿಡಿಯೋ ಅಪಲೋಡ್ ? ರಾಜಧಾನಿಯಲ್ಲಿ ಆಕ್ರೋಶ

Webdunia
ಗುರುವಾರ, 4 ಜುಲೈ 2019 (16:54 IST)
ವಿದ್ಯಾರ್ಥಿನಿಯೊಬ್ಬಳ ಮೇಲೆ ಐವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಖಂಡಿಸಿ ರಾಜ್ಯದ ರಾಜಧಾನಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪುತ್ತೂರು ಕಾಲೇಜು ವಿದ್ಯಾರ್ಥಿನಿಯನ್ನು ಐವರು ಕಾಮುಕರು ಕಾರಿನಲ್ಲಿ ಅತ್ಯಾಚಾರ ಮಾಡಿದ ವಿಡಿಯೋ ಹರಿಬಿಡಲಾಗಿತ್ತು. ಈಗಾಗಲೇ ಆರೋಪಿಗಳಾದ ಐವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗ್ರಹ ಮಾಡಿದ್ದಾರೆ.

ಇನ್ನು ಈ ಘಟನೆ ಫೆಬ್ರವರಿಯಲ್ಲಿ ನಡೆದದ್ದು ಎನ್ನಲಾಗಿದ್ದು, ಕಾಲೇಜಿನ ಎಲೆಕ್ಷನ್ ನ ವಿಚಾರದಲ್ಲಿ ಆರೋಪಿಗಳ ನಡುವೆ ವೈಮನಸ್ಸು ಉಂಟಾದ ಪರಿಣಾಮ ಆಗ ಮಾಡಿಕೊಂಡಿದ್ದ ವಿಡಿಯೋವನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಅತ್ಯಾಚಾರಿಗಳು ಎಬಿವಿಪಿ ಸದಸ್ಯರಾಗಿದ್ದು ಪ್ರಕರಣದಲ್ಲಿ ಸಂಘ ಪರಿವಾರ ಆರೋಪಿಗಳ ಪರವಾಗಿ ನಿಲ್ಲುವ ಸಾಧ್ಯತೆ ಇರುವುದರಿಂದ ಸರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಎನ್.ಎಸ್.ಯು.ಐ ಒತ್ತಾಯ ಮಾಡಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು, ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ಶುರು: ಟಿಕೆಟ್ ದರ, ಸಮಯ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರಿಗೆ ಬಂದ ನಮೋ: ಮೋದಿ, ಡಿಕೆ ಶಿವಕುಮಾರ್ ಫುಲ್ ನಗು, ತಮಾಷೆ..

ಮೈಸೂರಿಗೆ ಮೋದಿ ಬರುತ್ತಿದ್ದಂತೇ ಮೋದಿ ಎಲ್ಲಿಗೂ ಹೋಗಲ್ಲ ಭಿತ್ತಿ ಪತ್ರ ಪ್ರದರ್ಶಿಸಿದ ಬಿಜೆಪಿ ಬೆಂಬಲಿಗರು

ಮಂಚಕ್ಕೆ ಬರ್ತೀಯಾ… ಪಿಕ್ ಅಪ್ ಲೊಕೇಷನ್ ಕೇಳಲು ಫೋನ್ ಮಾಡಿದ ಕ್ಯಾಬ್ ಚಾಲಕ ಯುವತಿ ಬಳಿ ಕೇಳಿದ್ದು ಅದನ್ನು Video

ಸೋ ಸಿಂಪಲ್ ನಿರ್ಮಲಾ ಸೀತಾರಾಮನ್.. ಮೇಲುಕೋಟೆಯಲ್ಲಿ ಹಾಳೆ ತಟ್ಟೆಯಲ್ಲಿ ನೆಲದ ಮೇಲೆ ಕೂತು ಪ್ರಸಾದ ಸೇವಿಸಿದ ಸಚಿವೆ Video

ಮುಂದಿನ ಸುದ್ದಿ
Show comments