ನಗರದ ಎಲ್ಲಾ ಬಿಎಂಟಿಸಿ ಡಿಪೋಗಳಿಗೆಗೊಂದು ಹೊಸ ವಾಹನ ನೇಮಕ ..!

Webdunia
ಶನಿವಾರ, 1 ಜುಲೈ 2023 (17:20 IST)
ಮಹಿಳೆಯರ ಉಚಿತ ಪ್ರಯಾಣ ಶುರುವಾದಗಿನಿಂದ ಇಲ್ಲಿಯವರೆಗೆ, ಸಾರಿಗೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸಲು ಒಂದಲ್ಲ ಒಂದು ಮೀಟಿಂಗ್ ಗಳು ನಡೆಯುತ್ತೀವಿ,  ಅದರಂತೆ ಇಂದು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಘಟಕ ವ್ಯವಸ್ಥಾಪಕರಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಒಟ್ಟು ತರಬೇತಿಗೆಂದು ಮೂರು ಬಸ್ಸುಗಳಿಗೆ ಚಾಲನೆ ನೀಡಲಾಗಿದೆ, ಜೊತೆಗೆ ನಗರದ ಎಲ್ಲಾ ಡಿಪೋಗಳಿಗೆ ಒಂದೊಂದು ತುರ್ತು ಬೂಲೋರೋ ವಾಹನಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.ಇನ್ನೂ ಪ್ರತಿ ಡಿಪೋಗೊಂದು ಸಾರಥಿ ಮಾದರಯಲ್ಲಿರುವ ಬೂಲೋರೋ, ಜೊತೆಗೆ 3 ತರಬೇತಿ ಬಸ್​ಗಳು,3 ಶಿಫ್ಟ್ ಡಿಸೇರ್ ವಾಹನಗಳಿಗೆ ಚಾಲನೆ ಸಿಕ್ಕಿದೆ,ಮೂರು ಬಸ್ಸುಗಳಿಂದ ಹೊಸ ಹೊಸ ಚಾಲಕರಿಗೆ ವಡ್ರಳ್ಳಿಯಲ್ಲಿ ಟ್ರೈನಿಂಗ್ ಕೊಡಲು ತೀರ್ಮಾನಿಸಲಾಗಿದೆ,ಮತ್ತು ಮೂರು ಶಿಫ್ಟ್ ಡಿಸೇರ್ ವಾಹನಗಳು ಸಾರಿಗೆ ಸಿಬ್ಬಂದಿಯಾ ಸಹಾಯಕ್ಕೆ ನೇಮಿಸಲಾಗಿದೆ,ಇನ್ನೂ ನಗರದ ಎಲ್ಲಾ ಡಿಪೋಗಳಿಗೆ ಸಾರಥಿ ಮಾದರಿಯಲ್ಲಿ ಬೂಲೋರೋ  ಹಂಚಿಕೆ ಮಾಡಿರುವ ವಾಹನಗಳು ಪ್ರಯಾಣಿಕರಿಗೆ ಅಥವಾ ಸಾರಿಗೆ ಸಿಬ್ಬಂದಿಯು ರಸ್ತೆ ಮಾರ್ಗದಲ್ಲಿ ಚಲಿಸುವಾಗ ಯಾವುದೇ ಅಪಘಾತ ಅಥವಾ ತುರ್ತುಸ್ಥಿತಿ  ಉಂಟಾದರೆ ಅಂತಹ ಸಮಯಕ್ಕೆ ಸರಿಯಾಗಿ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಇಂತಹ ಬೂಲೊರೋ ವಾಹನಗಳನ್ನು ನೇಮಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯವರು ಸ್ಪಷ್ಟಪಡಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜವಂಶಸ್ಥ, ಸಂಸದ ಯದುವೀರ್ ಅವರ ಅಜ್ಜ ಮದನ್ ಗೋಪಾಲ್ ಇನ್ನಿಲ್ಲ

ಸಿಎಂ ಕುರ್ಚಿ ರೇಸ್‌ನಲ್ಲಿ ನೀವಿದ್ದೀರಾ ಎಂದಿದ್ದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

ಲೋಕಾನುಭವವಿರುವ ಸಿದ್ದರಾಮಯ್ಯರಿಗೆ ಇದು ತಿಳಿದಿಲ್ವ: ತೇಜಸ್ವಿ ಸೂರ್ಯ ಪ್ರಶ್ನೆ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments