Webdunia - Bharat's app for daily news and videos

Install App

ಸಿಲಿಕಾನ್ ಸಿಟಿಯಲ್ಲಿ ಮಾವು ಉತ್ಸವ ಆಯೋಜನೆ..!

Webdunia
ಶನಿವಾರ, 1 ಜುಲೈ 2023 (16:49 IST)
ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ‌ಕಾಲ ಮತ್ತಿಕೆರೆ ಬಳಿಯ ಜೆಪಿ ಪಾರ್ಕ್ ಬಳಿ ಮಾವು ಉತ್ಸವ ನಡಿತಾ ಇದೆ.  ಎಲ್ಲವನ್ನೂ ಒಮ್ಮೆ ಟೇಸ್ಟ್ ಮಾಡಿಬಿಡೋಣ ಅನಿಸುತ್ತೆ. ಅಷ್ಟೋಂದು ಐಟಮ್ ಗಳು ಒಂದೇ ಸೂರಿನಡಿ ಲಭ್ಯವಿವೆ. ಇಲ್ಲಿಗೆ ಬಂದ ಜನ ಮ್ಯಾಂಗೋ   ಖಾದ್ಯಗಳನ್ನು ಟೇಸ್ಟ್ ಮಾಡಿ ಸಖತ್ ಥ್ರಿಲ್ ಆದ್ರು.ಇನ್ನೂ ನೆನ್ನೆ ಯಿಂದ ಶುರುವಾಗಿರುವ ಈ ಮೇಳ ಸದ್ಯಕ್ಕೆ ಜನ ಸಂದಣಿ ಕಮ್ಮಿ ಇದೆ ಇದರಿಂದ ವ್ಯಾಪಾರಸ್ಥರು ಕೂಡ ಬೇಸರದಲ್ಲಿದ್ದು,  ಇನ್ನೂ ನಾಳೆ ನಾಳಿದ್ದು ವೀಕೆಂಡ್ ಇರುವುದರಿಂದ ಅತೀ ಹೆಚ್ಚು ಜನ ಬರಬರುದು ಎಂಬ ನೀರಿಕ್ಷೆಯಲ್ಲಿ ಕಾದು ಕುಳಿತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments