Select Your Language

Notifications

webdunia
webdunia
webdunia
webdunia

ಮೆಟ್ರೊಗೆ 3,045 ಕೋಟಿ ನೆರವು

ಮೆಟ್ರೊಗೆ 3,045 ಕೋಟಿ ನೆರವು
bangalore , ಶನಿವಾರ, 1 ಜುಲೈ 2023 (16:03 IST)
ನಮ್ಮ ಮೆಟ್ರೂ’ ಎರಡನೇ ಹಂತದ ಯೋಜನೆಯಡಿ ಹಳಿಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೇಂದ್ರ ಇಂಧನ ಸಚಿವಾಲಯದ RECL ಕಂಪನಿ 3,045 ಕೋಟಿ ನೆರವು ನೀಡಲು ನಿರ್ಧರಿಸಿದೆ. ಬೆಂಗಳೂರು ನಗರ ವಾಸಿಗಳ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ನಮ್ಮ ಮೆಟ್ರೋವನ್ನ 115 ಕಿ.ಮೀಗೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಲ್ಲಿಸಿದ್ದ 3,045 ಕೋಟಿ ಪ್ರಸ್ತಾವಕ್ಕೆ ಶನಿವಾರ ನಡೆದ RECL ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಗೃಹಜ್ಯೋತಿ ಯೋಜನೆ ಪ್ರಾರಂಭ: ಮುಖ್ಯಮಂತ್ರಿ ಸಿದ್ದರಾಮಯ್ಯ