Publish Date: Sat, 01 Jul 2023 (16:49 IST)
Updated Date: Sat, 01 Jul 2023 (16:53 IST)
ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳಕಾಲ ಮತ್ತಿಕೆರೆ ಬಳಿಯ ಜೆಪಿ ಪಾರ್ಕ್ ಬಳಿ ಮಾವು ಉತ್ಸವ ನಡಿತಾ ಇದೆ. ಎಲ್ಲವನ್ನೂ ಒಮ್ಮೆ ಟೇಸ್ಟ್ ಮಾಡಿಬಿಡೋಣ ಅನಿಸುತ್ತೆ. ಅಷ್ಟೋಂದು ಐಟಮ್ ಗಳು ಒಂದೇ ಸೂರಿನಡಿ ಲಭ್ಯವಿವೆ. ಇಲ್ಲಿಗೆ ಬಂದ ಜನ ಮ್ಯಾಂಗೋ ಖಾದ್ಯಗಳನ್ನು ಟೇಸ್ಟ್ ಮಾಡಿ ಸಖತ್ ಥ್ರಿಲ್ ಆದ್ರು.ಇನ್ನೂ ನೆನ್ನೆ ಯಿಂದ ಶುರುವಾಗಿರುವ ಈ ಮೇಳ ಸದ್ಯಕ್ಕೆ ಜನ ಸಂದಣಿ ಕಮ್ಮಿ ಇದೆ ಇದರಿಂದ ವ್ಯಾಪಾರಸ್ಥರು ಕೂಡ ಬೇಸರದಲ್ಲಿದ್ದು, ಇನ್ನೂ ನಾಳೆ ನಾಳಿದ್ದು ವೀಕೆಂಡ್ ಇರುವುದರಿಂದ ಅತೀ ಹೆಚ್ಚು ಜನ ಬರಬರುದು ಎಂಬ ನೀರಿಕ್ಷೆಯಲ್ಲಿ ಕಾದು ಕುಳಿತಿದ್ದಾರೆ.