ನನ್ನ ನಗರ ನನ್ನ ಬಜೆಟ್ ಗಾಗಿ ವಾಹನ ಸಿದ್ದತೆಯಾಗಿದ್ದು,ಒಂದು ತಿಂಗಳವರೆಗೂ 243 ವಾರ್ಡ್ ಗಳಲ್ಲಿ ಯೂ ವಾಹನ ಸುತ್ತಲಿದೆ.ಮುಂದಿನ ವರ್ಷ ಬಜೆಟ್ ಘೋಷಣೆ ಗಾಗಿ ಸಾರ್ವಜನಿಕರ ಅಭಿಪ್ರಾಯ ಪಡೆಯಲೆಂದು ಈ ವಾಹನ ಮಾಡಲಾಗಿದ್ದು,ಸಂಪೂರ್ಣ ಉಚಿತವಾಗಿ ಜನರ ಅಭಿಪ್ರಾಯ ಸಂಗ್ರಹಿಸಲು ವಾಹನ ಸಿದ್ದಗೊಂಡಿದೆ.ಜನರು ಸಂಗ್ರಹಿಸಿರುವ ಅಭಿಪ್ರಾಯದ ಮೇರೆಗೆ ಮುಂದಿನ ವರ್ಷ ಬಜೆಟ್ ಘೋಷಣೆಯಾಗಲಿದೆ.ಸುಮಾರು ಏಳು ವರ್ಷದಿಂದ ವಾಹನ ಕ್ಯಾಂಪೇನ್ ಮಾಡುತ್ತಿದ್ದು,ಈ ವರ್ಷವು ವಾಹನ ಕ್ಯಾಂಪೇನ್ ಮಾಡಲಿದೆ.