Publish Date: Thu, 24 Nov 2022 (16:19 IST)
Updated Date: Thu, 24 Nov 2022 (16:22 IST)
ರಾಜ್ಯ ಬಿಜೆಪಿಯ ನೂತನ ಸಾಮಾಜಿಕ ಜಾಲತಾಣದ ಸಂಚಾಲಕನಾಗಿ ವಿಕಾಸ್ ಪುತ್ತೂರ್ ರನ್ನ ನೇಮಕಮಾಡಲಾಗಿದೆ.ಹಲವು ವರ್ಷದಿಂದ ಪಕ್ಷಕ್ಕಾಗಿ ಬಿಜೆಪಿ ವಕ್ತಾರರಾಗಿ ವಿಕಾಸ್ ಪುತ್ತೂರು ಕೆಲಸ ಮಾಡುತ್ತಿದ್ದರು.ಹೀಗಾಗಿ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷಕ್ಕೆ ಮಾಡುತ್ತಿದ್ದ ಕೆಲಸ ಮೆಚ್ಚಿ ಸಾಮಾಜಿಕ ಜಾಲತಾಣದ ಜವಾಬ್ದಾರಿ ವಹಿಸಿದ್ದಾರೆ.