Webdunia - Bharat's app for daily news and videos

Install App

ಬಿ.ಬಿ.ಎಂ.ಪಿ‌ ಯ ವ್ಯಾಪ್ತಿಯ ಕೋವಿಡ್ ಸೆಂಟರ್ ಇಳಿಕೆ

Webdunia
ಗುರುವಾರ, 15 ಜುಲೈ 2021 (21:04 IST)
ಬಿ.ಬಿ.ಎಂ.ಪಿ‌ ಯ ವ್ಯಾಪ್ತಿಯಲ್ಲಿ ಪ್ರಸ್ತುತ ವಿರುವ
ಸೆಂಟರ್ ಗಳನ್ನು ಇಳಿಕೆ ಮಾಡಲಾಗಿದೆ.30ರಿಂದ 8 ಕ್ಕೆ ಇಳಿಸಲಾಗಿದೆ.ಕೋವಿಡ್ ರೋಗಿಗಳು ದಾಖಲಾಗುತ್ತಿರುವುದು ಕಡೆಮೆಯಾಗುತ್ತಿದೆ.ಪ್ರತಿದಿನ 30 ರಿಂದ‌ 40 ಜನ ಮಾತ್ರ ಅಡ್ಮಿಟ್ ಆಗುತ್ತಿದ್ದಾರೆ. ಕೋವಿಡ್ ಸೆಂಟರ್‌ನ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಡಿತಗೊಳಿಸಲಾಗುತ್ತಿದೆ ಎಂದು ಬಿ.ಬಿ.ಎಂ.ಪಿ‌ಮುಖ್ಯ ಆಯುಕ್ತ ಗೌರವಗುಪ್ತ‌ ಇಂದು ಸುದ್ದಿಗಾರರಿಗೆ ತಿಳಿಸಿದರು.
ಖಾಸಗಿ ಆಸ್ಪತ್ರೆಗಳ ಲ್ಲೂ ಬೆಡ್ ಗಳ ಸಂಖ್ಯೆ ‌ಯನ್ನು‌ಕಡಿಮೆ ಮಾಡಲಾಗುತ್ತಿದೆ. 3000 ಬೆಡ್ ಗಳಿತ್ತು.ಪ್ರಸುತ್ತ 1000 ಸಾವಿರ ಕ್ಕೆ ಇಳಿಸಿದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments