Select Your Language

Notifications

webdunia
webdunia
webdunia
webdunia

ದೇಶದಲ್ಲಿ ಇನ್ಮುಂದೆ ಡಿಜಿಟಲ್‌ ಕರೆನ್ಸಿ ಕೂಡ ಬಳಕೆ

ದೇಶದಲ್ಲಿ ಇನ್ಮುಂದೆ ಡಿಜಿಟಲ್‌ ಕರೆನ್ಸಿ ಕೂಡ ಬಳಕೆ
bangalore , ಮಂಗಳವಾರ, 1 ಫೆಬ್ರವರಿ 2022 (20:46 IST)
2022-2023ರ ಅವಧಿಯ ವೇಳೆ ದೇಶದಲ್ಲಿ ಡಿಜಿಟಲ್‌ ಕರೆನ್ಸಿ ಪ್ರಾರಂಭಿಸುವ ಬಗ್ಗೆ ಸಂಸತ್‌ ಭವನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.ಈ ಡಿಜಿಟಲ್‌ ಕರೆನ್ಸಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಬಿಡುಗಡೆ ಮಾಡಲಿದ್ದು, ಇದು ಬ್ಲಾಕ್‌ ಚೈನ್‌ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಗಳಿಗೆ 1 ಲಕ್ಷ ಕೋಟಿ ರೂ. ಬಡ್ಡಿ ರಹಿತ ಸಾಲ