Select Your Language

Notifications

webdunia
webdunia
webdunia
webdunia

ಉರಿಗೌಡ ನಂಜೇಗೌಡ ಇತಿಹಾಸವನ್ನ ಪಠ್ಯದಲ್ಲಿ ಅಳವಡಿಸುವಂತೆ ಹಿಂದು ಸಂಘಟನೆಗಳ ಒತ್ತಾಯ

Urigawda Nanjegowda's history is being urged by Hindu organizations to be included in the text
bangalore , ಶನಿವಾರ, 25 ಮಾರ್ಚ್ 2023 (16:25 IST)
ರಾಜ್ಯ ರಾಜಕಾರಣದಲ್ಲಿ ಉರಿಗೌಡ ನಂಜೇಗೌಡ ವಿಚಾರ ತಾರಕಕ್ಕೇರಿದ್ದು, ಉರಿಗೌಡ ನಂಜೇಗೌಡ ಇತಿಹಾಸವನ್ನ ಪಠ್ಯದಲ್ಲಿ ಅಳವಡಿಸುವಂತೆ ಹಿಂದು ಸಂಘಟನೆಗಳು ಸಹ ಸರ್ಕಾರಕ್ಕೆ  ಒತ್ತಾಯ ಮಾಡಿವೆ. ರಾಷ್ಟ್ರೀಯ ಹಿಂದೂ ಪರಿಷತ್ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಎಂ ಎಸ್ ಹರೀಶ್ ಟಿಪ್ಪು ಸುಲ್ತಾನ್ ಒಬ್ಬ ಹಿಂದೂ ವಿರೋಧಿ, ಸಾಕಷ್ಟು ಹಿಂದುಗಳ ಮಠ, ಮಂದಿರಗಳನ್ನು ಧ್ವಂಸ ಮಾಡಿದ್ದ,ಹಿಂದುಗಳನ್ನು ಮತ್ತು ಹಿಂದೂ  ಹೆಣ್ಣು ಮಕ್ಕಳನ್ನು ಕೊಲೆ ಹಾಗೂ ಅತ್ಯಾಚಾರ ಮಾಡಿದ್ದ.ಇಂಥಾ ಟಿಪ್ಪುಸುಲ್ತಾನನ್ನ   ಇತಿಹಾಸ  ಪುಸ್ತಕಗಳಲ್ಲಿ ಅಳವಡಿಸಿದ್ದರು, ಉರಿ ಗೌಡ ನಂಜೇಗೌಡ ಇತಿಹಾಸವನ್ನು  ಮುಂದಿನ ಪೀಳಿಗೆಯ ಮಕ್ಕಳು ತಿಳಿದುಕೊಳ್ಳಬೇಕು ಅಂದ್ರೆ ಮಕ್ಕಳು ಓದುವ ಪಠ್ಯದಲ್ಲಿ ಸೇರಿಸಬೇಕೆಂದು ಹಿಂದು ಸಂಘಟನೆಗಳು  ಸರ್ಕಾರಕ್ಕೆ ಮನವಿಯನ್ನ ಮಾಡಿವೆ .

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾಫಿಕ್ ದಟ್ಟಣೆ ತಗ್ಗಿಸಲು ಬಿಬಿಎಂಪಿ ಹೊಸ ಪ್ಲಾನ್