Select Your Language

Notifications

webdunia
webdunia
webdunia
webdunia

ಸ್ಕೈ ವಾಕ್ ನಲ್ಲಿ ನಡೆಯಲಾಗದ ಮಟ್ಟಿಗೆ ಅವ್ಯವಸ್ಥೆ..!

Unable to walk in the sky walk
bangalore , ಶುಕ್ರವಾರ, 26 ಆಗಸ್ಟ್ 2022 (20:46 IST)
ಸ್ಕೈವಾಕ್ ನಲ್ಲಿ ಸ್ವಚ್ಛತೆ ಅನ್ನುವುದು ಮರೀಚಿಕೆಯಾಗೋಗಿದೆ.ಅಲ್ಲಲ್ಲೇ ಉಗುಳುತ್ತಾರೆ. ಅಲ್ಲೇ ಕಸ, ಎಲ್ಲಿ ನೋಡಿದ್ರು ಬೇರೆ ಕಸ.ಪಾಪಾ ಕಸದ ನಡುವೆನೇ ವ್ಯಾಪಾರಿಗಳು ವ್ಯಾಪಾರ ಮಾಡ್ತಾರೆ.ನೂರಾರು ಜನರು ಕೂಡ ಓಡಾಡುತ್ತಾರೆ.ಆದ್ರೆ ತುಂಬ ದಿನದಿಂದ ಗಬ್ಬೇದ್ದು ನಾರುತ್ತಿರುವ ಕಸ ಕ್ಲೀನ್ ಮಾಡುವವರೇ ಇಲ್ಲಿ ಇಲ್ಲ.
 
ಸ್ಕೈವಾಕ್ ಮೇಲೆ ಓಡಾಡುವುದಕ್ಕಜನರಿಗೆ ಬೇಸರವಾಗುತ್ತೆ.ಆಷ್ಟರ ಮಟ್ಟಿಗೆ ಅವ್ಯವಸ್ಥೆಯಿಂದ ಕೂಡಿದೆ.ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಇತ್ತಾ ಗಮನಹಾರಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಠಕ್ಕೆ ಭೂಮಿಯನ್ನ ಕೊಡಬೇಕೆಂದು ಸಿಎಂ ಗೆ ಮನವಿ ಪತ್ರ ಸಲ್ಲಿಸಿದ ಮುನಿಯಪ್ಪ