Select Your Language

Notifications

webdunia
webdunia
webdunia
webdunia

ಉಡುಪಿ: ದೇವಾಲಯದ ಕೊಳದಲ್ಲಿ ಮುಳುಗಿ 9ನೇ ತರಗತಿಯ ಬಾಲಕ ಸಾವು

Udupi Lakshmi Narayanaswamy Temple Pond Tragedy
ಉಡುಪಿ: ಉಡುಪಿ ನಗರದ ದೇವಾಲಯವೊಂದರ ಕೊಳದಲ್ಲಿ ಮಂಗಳವಾರ (ಆಗಸ್ಟ್ 25) ತಡಮಧ್ಯಾಹ್ನ 9ನೇ ತರಗತಿಯ ಬಾಲಕನೊಬ್ಬ ಮುಳುಗಿ ಮೃತಪಟ್ಟಿದ್ದಾನೆ.

ಉಡುಪಿ ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಕೊಳದಲ್ಲಿ ಈ ಘಟನೆ ಸಂಭವಿಸಿದೆ.

ಸ್ಥಳೀಯರ ಮನವಿಗೆ ಸ್ಪಂದಿಸಿದ ಈಜು ಪರಿಣಿತ ಈಶ್ವರ್ ಮಲ್ಪೆ ಅವರು ಕೊಳದ ಆಳಕ್ಕೆ ಹಲವು ಬಾರಿ ಇಳಿದು ಬಾಲಕನ
ಮೃತದೇಹವನ್ನು ಹೊರತೆಗೆದರು.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜವರಾಯನ ರೂಪದಲ್ಲಿ ಬಂದ ಬಲೆನೋ, ಅಪಘಾತದ ರಭಸಕ್ಕೆ ಹೇರ್‌ಸ್ಟೈಲಿಸ್ಟ್‌ ಸಾವು, Video