Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಯು ಬಿ ಬಣಕಾರ್

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಯು ಬಿ ಬಣಕಾರ್
ಯುಬಿ ಬಣಕಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರಿಂದ ಬೆಂಬಲಿಗರೊಂದಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದರು.ಅಲ್ಲದೇ ಹಿರೇಕೇರೂರು ನಲ್ಲಿ ಯುಬಿ ಬಣಕಾರ್ ಸ್ಪರ್ಧೆ ಸಾಧ್ಯತೆ ಇದೆ.ಇತ್ತೀಚೆಗೆಯಷ್ಟೇ ಬಿಜೆಪಿ ತೊರೆದಿದ್ದ ಬಣಕಾರ್ ಈಗ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಶಾಲೆಗೆ ಕೇಸರಿ ಬಣ್ಣ ಬಳಿಯುವ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು- ಎಸ್ ಎಫ್ ಐ