Publish Date: Sat, 04 Sep 2021 (18:54 IST)
Updated Date: Sat, 04 Sep 2021 (18:58 IST)
ಕೋಲಾರ ನಗರದ ಹೊರವಲಯದಲ್ಲಿರುವ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮುಂಬಾಗ ಇತ್ತೀಚೆಗೆ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿದ್ದು ಕಳ್ಳರನ್ನು ಪತ್ತೆಹಚ್ಚುವ ಸಲುವಾಗಿ ಗಲ್ ಪೇಟೆ ಪೋಲೀಸ್ ಠಾಣೆಯ ಸಿ.ಪಿ.ಐ ಹರೀಶ್, ಪಿ.ಎಸ್. ಐ ವೇದಾವತಿ ಅವರು ಎಸ್ಪಿ ಹಾಗೂ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಲು ಬಲೆ ಬೀಸಿದ್ದರು.
ಆ. ೩೦ ನಂದೀಶ್ ನನ್ನು ಬಂದಿಸಿ ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತ ಚಿರಂಜೀವಿ ಜೊತೆ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಕಾರ್ಯಾಚರಣೆಯಲ್ಲಿ ಗಲ್ ಪೇಟೆ ಪೋಲೀಸ್ ಠಾಣೆಯ ಅಪರಾದ ವಿಭಾಗದ ಸಿಬ್ಬಂದಿಗಳು ಭಾಗಿ ದ್ವಿಚಕ್ರ ವಾಹನ ಕಳ್ಳರ ಬಂಧನದಿಂದ ಕೊಂಚ ನಿಟ್ಟುಸಿರು ಬಿಟ್ಟ ಕೋಲಾರದ ಜನತೆ.