Select Your Language

Notifications

webdunia
webdunia
webdunia
webdunia

ರೈಲು ಟಿಕೆಟ್ ಆನ್ ಲೈನ್ ಬುಕ್ಕಿಂಗ್ ಆರಂಭ

ರೈಲು ಟಿಕೆಟ್  ಆನ್ ಲೈನ್ ಬುಕ್ಕಿಂಗ್ ಆರಂಭ
ನವದೆಹಲಿ , ಭಾನುವಾರ, 10 ಮೇ 2020 (22:58 IST)
ರೈಲು ಟಿಕೆಟ್ ಆನ್ ಲೈನ್ ಬುಕ್ಕಿಂಗ್ ಸೇವೆ ಆರಂಭಕ್ಕೆ ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

ಐಆರ್ ಸಿಟಿಸಿ ವೆಬ್ ಸೈಟಿನಲ್ಲಿ ಟಿಕೆಟ್ ನ್ನು ಮುಂಗಡವಾಗಿ ಬುಕ್ ಮಾಡುವ ಸೌಲಭ್ಯ ಹಾಗೂ ಅವಕಾಶ ನೀಡಲಾಗಿದೆ.
ಯಾವುದೇ ಕಾರಣಕ್ಕೂ ರೈಲು ನಿಲ್ದಾಣಗಳಲ್ಲಿ ಟಿಕೆಟ್ ಕೊಡಲಾಗುವುದಿಲ್ಲ.


ಆರೋಗ್ಯವಂತರಿಗೆ ಮಾತ್ರ ರೈಲಿನಲ್ಲಿ ಸಂಚಾರ ಮಾಡೋಕೆ ಸಾಧ್ಯ. ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್, ತಪಾಸಣೆಗೆ ಒಳಪಡಬೇಕಾಗುತ್ತದೆ. ಇನ್ನುಳಿದ ಮಾಹಿತಿ ಹಾಗೂ ರೈಲು ಸಂಚಾರದ ಬಗ್ಗೆ ಸಕಾಲದಲ್ಲಿ ರೈಲ್ವೆ ಇಲಾಖೆ ಮಾಹಿತಿ ನೀಡಲು ಸನ್ನದ್ಧವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸೀಲ್ ಡೌನ್ ಏರಿಯಾದಲ್ಲಿ ಸುಮಲತಾ ಅಂಬರೀಶ್