Select Your Language

Notifications

webdunia
webdunia
webdunia
webdunia

ಅವೈಜ್ಞಾನಿಕ ಹಂಪ್ ಹಾಗೂ ಅನಾವಶ್ಯಕ ಹಂಪ್ ರಿಮೂವ್ ಮಾಡಲು ಸೂಚನೆ...!

Traffic Special Commissioner directed to remove unscientific hump and unnecessary hump
bangalore , ಬುಧವಾರ, 7 ಡಿಸೆಂಬರ್ 2022 (20:15 IST)
ನಗರದಲ್ಲಿ ಹಂಪ್ ಗಳಿಂದ ಆ್ಯಕ್ಸಿಡೆಂಟ್ ಜಾಸ್ತಿ ಆಗ್ತಿತ್ತು.ಹೀಗಾಗಿ ಎಲ್ಲೆಲ್ಲಿ ಅವೈಜ್ಞಾನಿಕ ಹಂಪ್‌ಗಳು ಹಾಗೂ ಅನಾವಶ್ಯಕ ಹಂಪ್ ಗಳಿದೆ ಅದನ್ನ ರಿಮೂವ್ ಮಾಡೋಕೆ ಹೇಳಿದ್ದೀವಿ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ. ಸಲೀಂ ಹೇಳಿದಾರೆ.ಜೊತೆಗೆ ಸಿಗ್ನಲ್ ಗಳ ಬಳಿ ಇರೋ ಹಂಪ್ ಗಳನ್ನ ರಿಮೂವ್ ಮಾಡೋಕೆ ಹೇಳಿದೀವಿ.ಅವಶ್ಯಕತೆ ಇರೋ ಕಡೆ ರಬ್ಬರ್ ಹಂಪ್ ಹಾಕಲು ಸೂಚಿಸಿದೀವಿ ಎಂದು ಹೇಳಿದ್ರು
 
ಇನ್ನು ರಬ್ಬರ್ ಹಂಪ್‌ ಇಂದ ಅಷ್ಟು ಎಫೆಕ್ಟ್ ಆಗೋದಿಲ್ಲ.ಸವಾರರ ಸುರಕ್ಷತೆ ದೃಷ್ಟಿಯಿಂದ ಈ ರೀತಿ ಮಾಡ್ತಿದೀವಿ.ಈಗಾಗಲೇ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೀವಿ.ಅವರೂ ಕೆಲಸ ಶುರು ಮಾಡ್ತಿದ್ದಾರೆ ಎಂದು ಸಂಚಾರಿ ವಿಶೇಷ ಪೊಲೀಸ್ ಆಯುಕ್ತ ಡಾ. ಸಲೀಂ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಆ್ಯಕ್ಸಿಡೆಂಟ್ ಆದ ವಾಹನ ಪೊಲೀಸರು ಇಟ್ಟುಕೊಳ್ಳಲ್ಲ..!