Publish Date: Sun, 05 Dec 2021 (14:09 IST)Updated Date: Sun, 05 Dec 2021 (15:39 IST)
ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವು ಮಾರ್ಗಗಳನ್ನು ಕಂಡುಕೊಂಡಿತ್ತು. ಸದ್ಯ ಮತ್ತಷ್ಟೇ ವೇಗವಾಗಿ ವಾಹನ ಸವಾರರನ್ನು ರೀಚ್ ಆಗಲು ಮುಂದಾಗಲಾಗಿದೆ.
ನಿಯಮ ಉಲ್ಲಂಘನೆ ಮಾಡಿದವರಿಗೆ ಎಸ್ ಎಂಎಸ್ ಮೂಲಕವೇ ದಂಡ ಪಾವತಿ ನೊಟೀಸ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.