Publish Date: Wed, 30 Mar 2022 (20:28 IST)
Updated Date: Wed, 30 Mar 2022 (20:31 IST)
ಇಂದು ಎರಡನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿಜಾಬ್ ಗೊಂದಲ ಇಲ್ಲದೇ ಸುಸೂತ್ರವಾಗಿ ನಡೆದಿದೆ. ಎಲ್ಲ ಮುಸ್ಲಿಂ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಬಿಚ್ಚಿಟ್ಟು ಪರೀಕ್ಷೆ ಬರೆದಿದ್ದಾರೆ. ಇನ್ನು ಪರೀಕ್ಷೆ 10.30 ಯಿಂದ 1.45 ರವರೆಗೆ ನಡೆದಿದ್ದು ,ಪ್ರಶ್ನೆ ಪತ್ರಿಕೆ ಸುಲಭವಾಗಿದೆ. ಒಳ್ಳೆ ಅಂಕ ತೆಗೆದುಕೊಳ್ಳಬಹುದು ಅಂತಾ ಮಂದಹಾಸದಿಂದ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.
geetha
Publish Date: Wed, 30 Mar 2022 (20:28 IST)
Updated Date: Wed, 30 Mar 2022 (20:31 IST)