Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಟಿನ್ ಫ್ಯಾಕ್ಟರಿ ಅಧ್ವಾನ- ಜನರಿಗೆ ಓಡಾಡಲು ಪುಟ್ಪಾತ್ ಇಲ್ಲ

webdunia
ಸೋಮವಾರ, 15 ಆಗಸ್ಟ್ 2022 (19:54 IST)
ಟಿನ್ ಫ್ಯಾಕ್ಟರಿ ಈಗ ಹೈಟೆಕ್ ಕ್ಕಾಗಿ ಅಭಿವೃದ್ಧಿಯಾಗ್ತಿದೆ. ಒಂದು ಕಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ.ಮತ್ತೊಂದು ಕಡೆ ರಸ್ತೆಯನ್ನ ಹಗಲಿಕಾರಣ ಮಾಡ್ತಿದ್ದಾರೆ. ಈ ಎಲ್ಲ ಕಾಮಗಾರಿ ಸುಮಾರು 1 ವರ್ಷದಿಂದ ನಡೆಯುತ್ತಿದೆ ಆದ್ರು ಕುಂಟುತ್ತಾ ಕಾಮಗಾರಿ ಸಾಗ್ತಿದೆ. ಈ ಕಾಮಗಾರಿ ಮುಗಿಯದೇ ಇದೀಗ ಜನರಿಗೆ ಸಂಕಷ್ಟ ಶುರುವಾಗಿದೆ.

ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಜನ ಆತಂಕಪಾಡುತ್ತಿದ್ದಾರೆ.ಸಂಜೆ ಆದ್ರೆ ಸಾಕು ಟ್ರಾಫಿಕ್ ಜಾಮ್ ಸಂಭವಿಸುತ್ತೆ. ಜನರಿಗೆ ಆಗ ಸೈಡಲ್ಲಿ ಹೋಗುವುದಕ್ಕೂ ಜಾಗ ಇರಲ್ಲ. ಈ ಮೆಟ್ರೋ ಕಾಮಗಾರಿಯಿಂದ ಜನರಿಗೆ ಕಿರಿಕಿರಿಯಾಗಿದ್ದು ,ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಗುಂಡಿಗಳಿಂದ ಜನರಿಗೆ ಶುರುವಾಯ್ತು ಆತಂಕ..!