Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ತರಕಾರಿ ದರ ಹೀಗಿದೆ

webdunia
ಸೋಮವಾರ, 15 ಆಗಸ್ಟ್ 2022 (19:44 IST)
ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದೆ.
ಬೆಂಗಳೂರಿನ ತರಕಾರಿ ದರ ಹೀಗಿದೆ
 
ಬೀನ್ಸ್- 30ರೂ.
ಟೊಮೆಟೊ- 10ರೂ.
ಬೆಂಡೆಕಾಯಿ- 14ರೂ.
ಸೌತೆಕಾಯಿ- 8ರೂ.
ಗುಂಡು ಬದನೆ- 12ರೂ.
ಕುಂಬಳಕಾಯಿ- 6ರೂ.
ಹೀರೆಕಾಯಿ- 25ರೂ.
ಪಡವಲಕಾಯಿ- 22ರೂ.
ತೊಂಡೆಕಾಯಿ- 35ರೂ.
ಹಾಗಲಕಾಯಿ- 24ರೂ.
ದಪ್ಪ ಮೆಣಸು- 55ರೂ.
ಸೋರೆಕಾಯಿ- 14ರೂ.
ಬದನೆಕಾಯಿ ವೈಟ್- 22ರೂ.
ಕೋಸು- 20ರೂ.
ಸೀಮೆಬದನೆ- 20ರೂ.
ಬಜ್ಜಿ ಮೆಣಸಿನಕಾಯಿ- 50ರೂ.
ಮೆಣಸಿನಕಾಯಿ- 32ರೂ.
ಹೂಕೋಸು- 15ರೂ.
 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಸ್ಕೈ ವಾಕ್ ನಲ್ಲಿ ನಡೆಯಲಾಗದ ಮಟ್ಟಿಗೆ ಅವ್ಯವಸ್ಥೆ..!