Select Your Language

Notifications

webdunia
webdunia
webdunia
webdunia

ಮಾರುಕಟ್ಟೆಯಲ್ಲಿ ತರಕಾರಿ ದರ ಎಷ್ಟಿದೆ ಗೊತ್ತೆ..? ಇಲ್ಲಿದೆ ಮಾಹಿತಿ

ಮಾರುಕಟ್ಟೆಯಲ್ಲಿ ತರಕಾರಿ ದರ ಎಷ್ಟಿದೆ ಗೊತ್ತೆ..? ಇಲ್ಲಿದೆ ಮಾಹಿತಿ
bangalore , ಶನಿವಾರ, 6 ಆಗಸ್ಟ್ 2022 (14:35 IST)
ಕಳೆದ ದಿನ ಭಾರೀ ಏರಿಕೆ ಕಂಡಿದ್ದ ತರಕಾರಿ ಬೆಲೆ ಇಂದು ಸ್ಥಿರವಾಗಿ ಮುಂದುವರೆದಿದೆ. ಒಂದೆಡೆ ಸುರಿಯುತ್ತಿರುವ ಧಾರಾಕಾರ ಮಳೆ, ಮತ್ತೊಂದೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ದರ ಏರಿಕೆ ಬಿಸಿ ಮುಟ್ಟಿದೆ.ಆದ್ರು ಇವತ್ತಿನ ತರಕಾರಿ ಏರಿಕೆಯಾಗದೇ ಸ್ಥಿರವಾಗಿದೆ.
 
ಇವತ್ತಿನ‌ ತರಕಾರಿ ಬೆಲೆ ಹೀಗಿದೆ
 
ಹರಿವೆ ಸೊಪ್ಪು (ಕೆಜಿ) ರೂ. 8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 25
ಬೇಬಿ ಕಾರ್ನ್ ರೂ. 46
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ.43
ಕ್ಯಾಪ್ಸಿಕಂ ರೂ. 35
ಹಾಗಲಕಾಯಿ ರೂ. 38
ಸೋರೆಕಾಯಿ ರೂ. 26
ಅವರೆಕಾಳು ರೂ. 78
ಎಲೆಕೋಸು ರೂ. 20
ಕ್ಯಾರೆಟ್ ರೂ. 49
ಹೂಕೋಸು ರೂ. 29
ಗೋರೆಕಾಯಿ ರೂ. 33
ತೆಂಗಿನಕಾಯಿ ರೂ. 34
ಕೆಸುವಿನ ಎಲೆ ರೂ. 13
ಕೊತ್ತಂಬರಿ ಸೊಪ್ಪು ರೂ. 11
ಜೋಳ ರೂ. 23
ಸೌತೆಕಾಯಿ ರೂ. 28
ಕರಿಬೇವು ರೂ. 26
ಸಬ್ಬಸಿಗೆ ರೂ. 8
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 28
ಸುವರ್ಣಗೆಡ್ಡೆ ರೂ. 28
ಮೆಂತ್ಯ ಸೊಪ್ಪು ರೂ. 9
ಬೀನ್ಸ್ (ಹಸಿರು ಬೀನ್ಸ್) ರೂ. 63
ಬೆಳ್ಳುಳ್ಳಿ ರೂ. 73
ಶುಂಠಿ ರೂ. 43
ಹಸಿರು ಮೆಣಸಿನಕಾಯಿ ರೂ. 38
ಬಟಾಣಿ ರೂ. 70
ತೊಂಡೆಕಾಯಿ ರೂ. 26
ನಿಂಬೆ ರೂ. 57
ಮಾವು ರೂ. 61
ಪುದೀನಾ ರೂ. 5
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 34
ಬಾಳೆಹಣ್ಣು ರೂ. 8
ಆಲೂಗಡ್ಡೆ ರೂ. 28
ಸಿಹಿಕುಂಬಳಕಾಯಿ ರೂ. 26
ಮೂಲಂಗಿ ರೂ. 26
ಹೀರೆಕಾಯಿ ರೂ. 30
ಪಡುವಲಕಾಯಿ ರೂ. 26
ಪಾಲಕ್ ರೂ. 11
ಟೊಮೆಟೊ ಕೆಜಿ ರೂ. 17

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಸಂಭ್ರಮ : ನಾಳೆ ಗಜಪಯಣ ಆರಂಭ