Select Your Language

Notifications

webdunia
webdunia
webdunia
webdunia

ಮದ್ಯದ ವಿಚಾರಕ್ಕೆ ಸಿಟಿ ಮಾರ್ಕೆಟ್ ನಲ್ಲಿ ‌ಕೊಲೆ

Murder in city market due to liquor
bangalore , ಗುರುವಾರ, 28 ಜುಲೈ 2022 (20:07 IST)
ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಓರ್ವನ ಹತ್ಯೆಯ ಮೂಲಕ ಅಂತ್ಯವಾದ ಘಟನೆ ತಡರಾತ್ರಿ ನಗರದ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ನಡೆದಿದೆ. ಪ್ರಶಾಂತ್(30) ಕೊಲೆಯಾದ ವ್ಯಕ್ತಿ.
 
ತಡರಾತ್ರಿ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಪ್ರಶಾಂತ್ ಮತ್ತು ಆತನ ಸ್ನೇಹಿತನ ನಡುವೆ ಜಗಳ ಮದ್ಯದ ವಿಚಾರಕ್ಕೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿದ ಬಳಿಕ ಸ್ನೇಹಿತರೇ ಪ್ರಶಾಂತ್​ ತಲೆಗೆ ಬಾಟಲಿಯಿಂದ ಹಲ್ಲೆಗೈದಿದ್ದಾರೆ. ಪರಿಣಾಮ ಪ್ರಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಘಟನೆ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮೆಡ್ - ಕೆ ರದ್ದು ಮಾಡಲು ಮುಂದಾದ ರಾಜ್ಯಸರ್ಕಾರ