Select Your Language

Notifications

webdunia
webdunia
webdunia
webdunia

ಕೊರೊನಾದಿಂದ ಮಂಗಳೂರು ತತ್ತರ; ಇಂದು ಮೂವರು ಸಾವು

ಕೊರೊನಾದಿಂದ ಮಂಗಳೂರು ತತ್ತರ; ಇಂದು ಮೂವರು ಸಾವು
ಮಂಗಳೂರು , ಬುಧವಾರ, 8 ಜುಲೈ 2020 (10:16 IST)
Normal 0 false false false EN-US X-NONE X-NONE

ಮಂಗಳೂರು : ಮಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಮಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿನಿಂದ  ಮೂವರು ಸಾವನಪ್ಪಿದ್ದಾರೆ.

32, 57 ವರ್ಷದ ಇಬ್ಬರು ಮಹಿಳೆಯರು ಹಾಗೂ 60 ವರ್ಷದ ಒಬ್ಬ ವೃದ್ಧ ಸಾವನಪ್ಪಿದ್ದಾರೆ. ಪುತ್ತೂರಿನ 32 ವರ್ಷದ ಮಹಿಳೆ ಉಳ್ಳಾಲದ 57 ವರ್ಷದ ಮಹಿಳೆ ಹಾಗೂ ಭಟ್ಕಳ ಮೂಲದ 60 ವರ್ಷದ ವೃದ್ಧ ಬಲಿಯಾಗಿದ್ದು,  ದಕ್ಷಿಣ ಕನ್ನಡದಲ್ಲಿ ಸಾವಿನ ಸಂಖ್ಯೆ 29ಕ್ಕೇರಿಕೆಯಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ಋತುಮತಿಯಾಗಿಲ್ಲವೆಂದು 23 ವರ್ಷದ ವಿವಾಹಿತ ಮಹಿಳೆ ಮಾಡಿದ್ದೇನು ಗೊತ್ತಾ?