Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿಗೆ ಒಳಗಾದ ಬ್ರೆಜಿಲ್ ಅಧ್ಯಕ್ಷ ಬೊಲ್ಸಾನರೋ

ಕೊರೊನಾ ಸೋಂಕಿಗೆ ಒಳಗಾದ ಬ್ರೆಜಿಲ್ ಅಧ್ಯಕ್ಷ ಬೊಲ್ಸಾನರೋ
ಬ್ರೆಜಿಲ್ , ಬುಧವಾರ, 8 ಜುಲೈ 2020 (09:32 IST)
Normal 0 false false false EN-US X-NONE X-NONE

ಬ್ರೆಜಿಲ್ : ಬ್ರೆಜಿಲ್ ನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಅಧ್ಯಕ್ಷ ಜೈರ್ ಬೊಲ್ಸಾನರೋ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ.
 

ಭಾನುವಾರ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಸೋಮವಾರ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದರು. ಈಗ ಅವರ ವರದಿ ಬಂದಿದ್ದು ಅದರಲ್ಲಿ ಅಧ್ಯಕ್ಷ ಬೊಲ್ಸಾನರೋ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಿಂದೆ ಕೊರೊನಾ ಒಂದು ಸಣ್ಣ ಜ್ವರ, ಅದು ಬಂದರೆ ಏನಾಗುವುದಿಲ್ಲ ಎಂದು ಹೇಳಿದ್ದ ಅವರಿಗೆ ಈಗ ಕೊರೊನಾ ಆವರಿಸಿದ್ದರಿಂದ ಆತಂಕಗೊಂಡಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಭೆಗೆ ಮಾಸ್ಕ್ ಧರಿಸದೆ ಬಂದ ಮಹಿಳಾ ಅಧಿಕಾರಿಗೆ ಕೇಂದ್ರ ಸಚಿವರು ಮಾಡಿದ್ದೇನು ಗೊತ್ತಾ?