Publish Date: Thu, 22 Feb 2018 (10:23 IST)
Updated Date: Thu, 22 Feb 2018 (10:35 IST)
ಬೆಂಗಳೂರು: ವಿದ್ವತ್ ಮೇಲೆ ಹ್ಯಾರಿಸ್ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾನಾಥ್ ಕುಟುಂಬಕ್ಕೆ ಸೋಷಿಯಲ್ ಮೀಡಿಯಾದಿಂದ ಬೆದರಿಕೆ ಹಾಕಲಾಗಿದೆಯಂತೆ, ಅದು ಅಲ್ಲದೆ, ಲೋಕನಾಥ್ ಉದ್ಯಮದ ಬಗ್ಗೆ ನೆಗೆಟೀವ್ ಕೂಡ ಪ್ರಚಾರ ಮಾಡುವುದಾಗಿ ಶಾಸಕ ಹ್ಯಾರಿಸ್ ಆಪ್ತರು ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹ್ಯಾರಿಸ್ ಟೀಂ ನವರು ಲೋಕನಾಥ್ ಆಪ್ತ ಸ್ನೇಹಿತರ ಮೂಲಕ ಈ ವಿಷಯವನ್ನು ಮುಟ್ಟಿಸಿದ್ದಾರಂತೆ. ಇನ್ನೂ ವಿಶೇಷ ಅಭಿಯೋಜಕರ ನೇಮಕ ವಿಚಾರಕ್ಕೆ ಹ್ಯಾರಿಸ್ ಟೀಂ ಅವರು ಗರಂ ಆಗಿದ್ದಾರಂತೆ. ಆಪ್ತರ ಮೂಲಕ ಫೋನ್ ಮಾಡಿಸಿ ಬೆದರಿಕೆ ಹಾಕಲಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ