Select Your Language

Notifications

webdunia
webdunia
webdunia
webdunia

ರಾಯಚೂರಿನಲ್ಲಿ ಜನರನ್ನು ಬೆಚ್ಚಿ ಬೀಳಿಸಿದೆ ಈ ಘೋರ ಅಂತ್ಯಸಂಸ್ಕಾರ

ರಾಯಚೂರಿನಲ್ಲಿ  ಜನರನ್ನು ಬೆಚ್ಚಿ ಬೀಳಿಸಿದೆ ಈ ಘೋರ ಅಂತ್ಯಸಂಸ್ಕಾರ
ರಾಯಚೂರು , ಗುರುವಾರ, 2 ಜುಲೈ 2020 (10:01 IST)
ರಾಯಚೂರು : ದಾವಣಗೆರೆ, ಯಾದಗಿರಿ ಬಳಿಕ ಇದೀಗ ರಾಯಚೂರಿನ ಎಲ್ ಬಿಎಸ್ ನಗರದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಘೋರವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಸರ್ಕಾರದ ಎಚ್ಚರಿಕೆಗೂ ತಲೆಕೆಡಿಸಿಕೊಳ್ಳದೆ ಆರೋಗ್ಯ ಸಿಬ್ಬಂದಿಗಳು ಮನೆಯ ಎದುರೇ ಶವವನ್ನು ಹೂತು ಹಾಕಿದ್ದಾರೆ. ಇದು ಅಲ್ಲಿನ ಜನರನ್ನು ಬೆಚ್ಚಿಬೀಳಿಸದೆ.

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯುವೆ. ಮಾಹಿತಿ ಪಡೆದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ ಸಾಮಾಜಿಕ ಜಾಲತಾಣ ವೈಬೋದಿಂದ ಹೊರನಡೆದ ಪ್ರಧಾನಿ ಮೋದಿ