Webdunia - Bharat's app for daily news and videos

Install App

ಮಹಿಳೆಯರಿಗೆ ಕಿರಿಕಿರಿ ಎನಿಸುವ ಈ ನಡವಳಿಕೆಗಳು ಪುರುಷರಿಗೆ ಇಷ್ಟವಾಗುತ್ತದೆಯಂತೆ

Webdunia
ಶುಕ್ರವಾರ, 17 ಮೇ 2019 (06:47 IST)
ಬೆಂಗಳೂರು : ಕೆಲವೊಮ್ಮೆ ನಾವು ಮಾಡುವ ಕೆಲಸಗಳು ನಮಗೆ ಇಷ್ಟವಾಗದೇ ಇದ್ದರೂ ಬೇರೆಯವರಿಗೆ ಇಷ್ಟವಾಗುತ್ತದೆ. ಹಾಗೇ ಮಹಿಳೆಯರ ಕೆಲವೊಂದು ನಡವಳಿಕೆ ಪುರುಷರಿಗೆ ಇಷ್ಟವಾಗುತ್ತದೆ. ಅದರಿಂದ ಆ ಮಹಿಳೆ ಅವರಿಗೆ ಹಾಟ್ ಆಗಿ ಕಾಣಿಸುತ್ತಾರಂತೆ. ಅಂತಹ ನಡವಳಿಕೆ ಯಾವುದೆಂದು ತಿಳಿಯೋಣ.




*ಮಹಿಳೆಯರು  ಕೆಲಸ ಮಾಡಿ ಅಥವಾ ವ್ಯಾಯಾಮ ಮಾಡಿ ಬೆವರು ಸುರಿಸುತ್ತಿದ್ದರೆ ಅದು ಅವರಿಗೆ ಕಿರಿಕಿರಿಯನ್ನುಂಟು ಮಾಡಿದರೂ ನಿಮ್ಮನ್ನು ನೋಡುವ ಗಂಡಸರಿಗೆ ನೀವು ಹಾಟ್ ಆಗಿ ಕಾಣಿಸುತ್ತೀರಂತೆ. ಈ ವಿಚಾರ ಕಾಸ್ಮೊಪಾಲಿಟನ್ ಪತ್ರಿಕೆ ನಡೆಸಿದ ಅಧ್ಯಯನದಿಂದ  ತಿಳಿದು ಬಂದಿದೆ.


*ಮಹಿಳೆಯರು ನೀಟಾಗಿ ಬಾಚಿದ ಕೂದಲು ಗಾಳಿಗೆ ಕೆದರಿಕೊಂಡರೆ ಆ ಮಹಿಳೆಗೆ ಮುಜುಗರವಾಗುತ್ತದೆ. ಆದರೆ ಕಾಸ್ಮೊಪಾಲಿಟನ್ ಪತ್ರಿಕೆಯ ಅಧ್ಯಯನದಲ್ಲಿ  ಗಂಡಸರಿಗೆ ಕೆದರಿದ ಕೂದಲು ಮಾದಕವಾಗಿ ಕಾಣಿಸುತ್ತದೆ ಎಂಬುದಾಗಿ ಹೇಳಲಾಗಿದೆ.


*ಮಹಿಳೆಯರು ಏನಾದರೂ ತಿನ್ನವಾಗ ಅದು ಕೆಳಗೆ ಬಿದ್ದರೆ ಅವರಿಗೆ ನಾಚಿಕೆಯಾಗಬಹುದು. ಆದರೆ ಗಂಡಸರಿಗೆ ಇದು ಇಷ್ಟ ಆಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ, ಕಾಳುಮೆಣಸಿಗೆ ಬೆಲೆ ಇಂದು ಎಷ್ಟಾಗಿದೆ ನೋಡಿ

Gold Price today: ಚಿನ್ನ ಖರೀದಿ ಮಾಡುವವರಿಗೆ ಮತ್ತೆ ಶಾಕ್: ಇಂದಿನ ದರ ಎಷ್ಟಾಗಿದೆ ನೋಡಿ

Karnataka Caste census: ಕ್ಯಾಬಿನೆಟ್ ಸಭೆಯಲ್ಲಿ ಡಿಕೆ ಶಿವಕುಮಾರ್ ಕೆಂಡಾಮಂಡಲ: ಲಿಂಗಾಯತ, ಒಕ್ಕಲಿಗರಲ್ಲೂ ಬಡವರಿಲ್ವಾ

CET Exam: ಜನಿವಾರ ಹಾಕಿದ್ದಕ್ಕೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ: ವಿಡಿಯೋ

Mangalore Waqf protest: ನೇಮೋತ್ಸವ ಫ್ಲೆಕ್ಸ್ ತೆಗೆದು ವಕ್ಫ್ ಪ್ರತಿಭಟನೆ ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ

ಮುಂದಿನ ಸುದ್ದಿ
Show comments