Select Your Language

Notifications

webdunia
webdunia
webdunia
webdunia

ಅಂಬ್ಯುಲೆನ್ಸ್ ನ ಚಾಲಕನಿಂದ ಮಹಿಳೆ ಮೇಲೆ ಅತ್ಯಾಚಾರ

ಅಂಬ್ಯುಲೆನ್ಸ್ ನ ಚಾಲಕನಿಂದ ಮಹಿಳೆ ಮೇಲೆ ಅತ್ಯಾಚಾರ
ರಾಜಸ್ತಾನ , ಶನಿವಾರ, 11 ಮೇ 2019 (07:35 IST)
ರಾಜಸ್ತಾನ : ಡೆಲಿವರಿ ವಾರ್ಡ್ ನಲ್ಲಿ ಆಯಂಬುಲೆನ್ಸ್ ನ ಚಾಲಕ, ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಘಟನೆ ರಾಜಸ್ತಾನದ ಕತುಮರ್ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.



ಸೊಸೆಗೆ ಹೆರಿಗೆ ನೋವು ಬಂದ ಹಿನ್ನಲೆಯಲ್ಲಿ ಹೆರಿಗೆಗಾಗಿ ಸೊಸೆಯ ಜೊತೆ ಮಹಿಳೆ ಆಸ್ಪತ್ರೆಗೆ ಬಂದಿದ್ದಳಂತೆ. ಆ ವೇಳೆ ರಾತ್ರಿ ಅಂಬ್ಯುಲೆನ್ಸ್ ಚಾಲಕ ಮಹಿಳೆ ಬಳಿ ಬಂದು ಹೆರಿಗೆ ದಾಖಲೆ ಬಗ್ಗೆ ಮಾತನಾಡಬೇಕು ಎಂದು ಮಹಿಳೆಯನ್ನು ಹೆರಿಗೆ ವಾರ್ಡ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನಂತೆ.

 

ಆತನ ಬೆದರಿಕೆಯ ಹಿನ್ನಲೆಯಲ್ಲಿ ಈ ವಿಚಾರವನ್ನು ಯಾರಿಗೂ ತಿಳಿಸದ ಮಹಿಳೆ , 2 ದಿನಗಳ ಬಳಿಕ ಕತುಮರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ವಿಚಾರ ತಿಳಿದ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡರಿಗೆ 5 ಲಕ್ಷ ರೂ. ಆಮಿಷ ಒಡ್ಡಿದಾರಂತೆ ಡಿ.ಕೆ.ಶಿವಕುಮಾರ್ -ಶೋಭಾ ಕರಂದ್ಲಾಜೆ ಆರೋಪ