Select Your Language

Notifications

webdunia
webdunia
webdunia
webdunia

ಒಕ್ಕಲಿಗರ ಹೆಸರಿನಲ್ಲಿ ರಾಜಕಾರಣ ಮಾಡುವ ಪ್ರಯತ್ನ ನಡೆಯುತ್ತಿದೆ-ಡಿ ಕೆ ಸುರೇಶ್

ಒಕ್ಕಲಿಗರ ಹೆಸರಿನಲ್ಲಿ ರಾಜಕಾರಣ ಮಾಡುವ ಪ್ರಯತ್ನ ನಡೆಯುತ್ತಿದೆ-ಡಿ ಕೆ ಸುರೇಶ್
bangalore , ಸೋಮವಾರ, 20 ಮಾರ್ಚ್ 2023 (16:50 IST)
ಸ್ವಾಮೀಜಿ ಹೇಳಿದ್ರು ಅಂತ ಪ್ರಚಾರ ಪಡೆಯೋರಿಗೆ  ಒಕ್ಕಲಿಗರು ತಕ್ಕ ಪಾಠ ಕಲಿಸ್ತಾರೆ.ನೋಡ್ರಿ ಅವರು ಘೋಷಣೆ
ಮಾಡಿದ್ದಾರೆ.ನಾನು ಅವರ ಫೇಸ್ ಬುಕ್ ನಲ್ಲಿ ನೋಡಿದ್ದೇನೆ.ಅಶ್ವಥ್  ನಾರಾಯಣ್  ಚಿತ್ರಕಥೆ ಅಂತ‌ ಹಾಕಿದ್ದಾರೆ.ಅಶ್ವಥ್ ನಾರಾಯಣ್ ಅವರು ಅಸ್ವಸ್ಥರಾಗಿದ್ದಾಗ ಭೇಟಿ ಮಾಡಿರಬಹುದು.ಉರಿಗೌಡ,ನಂಜೇಗೌಡ ಅಶ್ವಥ್ ನಾರಾಯಣ್ ಅಸ್ವಸ್ಥರಾಗಿದ್ದಾಗ ಭೇಟಿ ಮಾಡಿರಬೇಕು ಕಾಣಬೇಕು.ಅದಕ್ಕೆ ಕಥೆ‌ ಚಿತ್ರಕಥೆ ಬರೆದಿರಬಹುದು ಎಂದು ಡಿಕೆ ಸುರೇಶ್ ಹೇಳಿದ್ರು.
 
ಅಲ್ಲದೇ  ಒಕ್ಕಲಿಗರು ಒಂದು ಸಮಾಜದಲ್ಲಿ ಎಲ್ಲ ಜಾತಿ ಧರ್ಮಗಳ ಜೊತೆ ಗೌರವಯುತ ಬದುಕುವ ಸಮಾಜ.ಆ ವ್ಯಾಪಾರಕ್ಕೆ ನಿಂತವರಲ್ಲ.ಯಾರನ್ನ ಬೇಕಾದರು ವ್ಯಾಪಾರ ಮಾಡುವುದು ಒಕ್ಕಲಿಗರ ಜಾಯಮಾನವಲ್ಲ.ಇವತ್ತು ಆ ಹೆಸರಿನಲ್ಲಿ ರಾಜಕಾರಣ ಮಾಡುವ ಪ್ರಯತ್ನ ನಡೆಯುತ್ತಿದೆ.ಸೋ ಇದಕ್ಕೆ ಜನಾಂಗದ ಯುವ ಸಮಾಜ ಮತ್ತು ಯಾರೋ ಹೇಳಿದ್ರು ಅದಕ್ಕೆ ಕೈ ಬಿಟ್ಟಿದ್ದತಂಹ ಅಂತ ಪ್ರಚಾರ ಮಾಡ್ತಾ‌ ಇರುವ ವ್ಯಕ್ತಿ ಇದ್ದಾರೆ.ಯಾರು ಗಿಮಿಕ್ ಮಾಡ್ತಾ ಇದ್ದಾರೆ ಗಿಮಿಕ್ ನಿಂದಲೇ ಹೋಗ್ತಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಳಗಾವಿಗೆ ರಾಹುಲ್​ ಭೇಟಿ