Select Your Language

Notifications

webdunia
webdunia
webdunia
webdunia

ಮೋದಿಯವರನ್ನು ಮೊಬೈಲ್ ನಲ್ಲಿ ಸೆರೆಹಿಡಿಲು ಮುಗಿಬಿದ್ದ ಯುವಪಡೆ

The youth force is ready to capture Modi on his mobile phone
bangalore , ಶನಿವಾರ, 29 ಏಪ್ರಿಲ್ 2023 (21:02 IST)
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದು,ನಗರದಲ್ಲಿ ರೋಡ್ ಶೋ ನಡೆಸಿದ್ರು.ಇನ್ನೂ ನಗರದ ಜನತೆ ನರೇಂದ್ರ ಮೋದಿಯವರನ್ನ ನೋಡಲು ಮುಗಿಬಿದ್ದಿದ್ದರು.ರಸ್ತೆಯಲ್ಲಿ, ಎಲ್ಲೆಂದರಲ್ಲಿ ಮೋದಿಯವರನ್ನ ನೋಡಲು ಕಾದು ನಿಂತಿದ್ರು.ಅಲ್ಕದೇ ನರೇಂದ್ರ ಮೋದಿಯವರನ್ನ ಕಂಡ ಕೂಡಲೇ ಮೊಬೈಲ್ ನಲ್ಲಿ ಸೆರೆಹಿಡಿಲು ಯುವಪಡೆ ಮುಗಿಬಿದ್ದಿತ್ತು.ಈಸ್ಟ್ ವೆಸ್ಟ್ ಕಾಲೇಜು ಜಂಕ್ಷನ್ ಬಳಿ ಯುವಕರ ಸಮೂಹ ಮುಗಿಬಿದ್ದಿದ್ದು,ಮೋದಿ ಕಂಡ ತಕ್ಷಣವೇ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ  ಕಾರ್ಯಕರ್ತರು ಓಡೋಡಿ ಬಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದ ಸತೀಶ್ ರೆಡ್ಡಿಗೆ ದರ್ಶನ್ ಸಾಥ್