Publish Date: Sat, 29 Apr 2023 (20:38 IST)
Updated Date: Sat, 29 Apr 2023 (20:47 IST)
ಬಿಜೆಪಿ ಅಭ್ಯರ್ಥಿ ರವಿ ಸುಬ್ರಮಣ್ಯ ಪರ ಮತಯಾಚನೆ ಆರಂಭಿಸಲಾಗಿದೆ.ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿದ್ದು,ಬಸವನಗುಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿಸುಬ್ರಮಣ್ಯ ಹನುಮಂತನಗರದಲ್ಲಿ 50 ಫೀಟ್ ರಸ್ತೆಯಲ್ಲಿ ಮತಯಾಚನೆ ಮಾಡಿದ್ದಾರೆ.ಸಾವಿರಾರು ಕಾರ್ಯಕರ್ತರು ರೋಡ್ ಶೋ ನಲ್ಲಿ ಭಾಗಿಯಾಗಿದ್ದರು.
geetha
Publish Date: Sat, 29 Apr 2023 (20:38 IST)
Updated Date: Sat, 29 Apr 2023 (20:47 IST)