Select Your Language

Notifications

webdunia
webdunia
webdunia
Saturday, 5 April 2025
webdunia

ಗೋವಿಂದರಾಜನಗರದ ಅಬ್ಬರದ ಪ್ರಚಾರ

Loud publicity of Govindarajanagara
bangalore , ಶನಿವಾರ, 29 ಏಪ್ರಿಲ್ 2023 (19:35 IST)
ವಿಧಾನಸಭೆ ಚುನಾವಣೆ ರಂಗೇರುತ್ತಿದೆ.ವಿಧಾನಸಭೆ ಪ್ರವೇಶಿಸಲು ಅಭ್ಯರ್ಥಿಗಳು ಕಸರತ್ತು ಮಾಡ್ತಾಯಿದಾರೆ.ಗೊವೀಂದರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ ಅವರು ಕ್ಷೇತ್ರ ತುಂಬಾ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.ನಗರದ ಕೆಂದ್ರ ಬಸ್ ನಿಲ್ದಾಣ ಪಕ್ಕದಲ್ಲಿರುವ ಆಂಜನೇಯ ದೇವರ ದರ್ಶನ ಪಡೆದು ಮತಯಾಚನೆ ಮಾಡಿದ್ರು.ಈ ವೇಳೆ ನೂರಾರು ಕಾರ್ಯ ಕರ್ತರು ಸಾಥ್ ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ದಿನವೇ ವೃದ್ಧರಿಂದ ಮತ್ತು ವಿಶೇಷ ಚೇತನರಿಂದ ಮತದಾನಕ್ಕೆ ಉತ್ಸಹ,,!