Publish Date: Sat, 02 Nov 2019 (15:06 IST)
Updated Date: Sat, 02 Nov 2019 (15:07 IST)
ಮದುವೆ ದಿನದಂತೆ ವರ, ವಧುವಿನ ಕಡೆಯವರು ಕುರ್ಚಿಗಳಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಗ್ರಾಮೀಣ ಪ್ರದೇಶದಲ್ಲಿ ಮದುವೆಯನ್ನು ನಡೆಸಲಾಗುತ್ತಿದೆ ಅಂತ ವರನ ಕಡೆಯವರು ಕ್ಯಾತೆ ತೆಗೆದಿದ್ದಾರೆ.
ಆಗ ವಾಗ್ವಾದ ನಡೆದು ಹುಡುಗಿ ಹಾಗೂ ಹುಡುಗನ ಕಡೆಯವರು ಪರಸ್ಪರ ಬಡೆದಾಟ ನಡೆಸಿದ್ದಾರೆ.
ತೆಲಂಗಾಣದ ಸೂರ್ಯಪೇಟೆಯಲ್ಲಿ ಘಟನೆ ನಡೆದಿದ್ದು, ಬಡಿದಾಟದಲ್ಲಿ ನಾಲ್ಕೈದು ಜನರಿಗೆ ಗಾಯಗಳಾಗಿವೆ.