Select Your Language

Notifications

webdunia
webdunia
webdunia
webdunia

ಸಿಸಿಟಿವಿಯಲ್ಲಿ ಸೆರೆಯಾಗಿದೆ ಪುಂಡನ ಪುಂಡಾಟ

crime news

geetha

bangalore , ಭಾನುವಾರ, 28 ಜನವರಿ 2024 (15:20 IST)
ಬೆಂಗಳೂರು-ಸಿಲಿಕಾನ್ ಸಿಟಿಯಲ್ಲೊಬ್ಬ ಬೈಕ್ ನಲ್ಲಿ ಬರೋ ಶೋಕಿಲಾಲನ ಅವಾಂತರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಮತ್ತೊಂದು ಬೈಕ್ ನಲ್ಲಿ ಮಗು ಕೆರೆದೊಯ್ಯುತಿದ್ದ ಲೋಕೇಶ್ ಎಂಬಾತನಿಗೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿ ಹೊಡೆದ ಕೆಲವೇ ನಿಮಿಷದಲ್ಲಿ ಪುಂಡ ಎಸ್ಕೇಪ್ ಆಗಿದ್ದಾನೆ.ಸಿಸಿಟಿವಿಯಲ್ಲಿ ಡ್ಯೂಕ್ ಬೈಕ್ ನ ಅವಾಂತರವಸೆರೆಯಾಯ್ತು.

ಡ್ಯೂಕ್ ಬೈಕ್ ನಲ್ಲಿ ವೀಲಿಂಗ್ ಮಾಡೊ ಈತನ ಪುಂಡಾಟಕ್ಕೆ ಬಸವೇಶ್ವನಗರ ನಿವಾಸಿಗಳು ಬೇಸೆತ್ತಿದ್ದಾರೆ.ಗಲ್ಲಿಗಲ್ಲಿಗೂ ಬೈಕ್‌ನಲ್ಲಿ ಬರೋ ಈ ಪುಂಡನ ಕಿರಿಕಿರಿಗೆ ಜನರು ಹೈರಾಣಾಗಿದ್ದಾರೆ.ವೀಲಿಂಗ್ ಮಾಡಿಕೊಂಡು ಕಂಡ ಕಂಡ ವಾಹನಗಳಿಗ್ಗೆ ಡಿಕ್ಕಿ ಹೊಡೆಯುತ್ತಾನೆ.ಈತನ ಕೃತ್ಯಗಳಿಗೆ ಸಂಚಾರಿ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.ಸ್ಥಳೀಯರಿಂದಲೂ ಬಸವೇಶ್ವರ ನಗರ ಠಾಣೆಗೆ ದೂರು ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಜ್ಯ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ