Select Your Language

Notifications

webdunia
webdunia
webdunia
webdunia

ಯುವತಿಗೆ ಕೈ ಕೊಟ್ಟ ಪೊಲೀಸ್ ಪೇದೆ..!

crime

geetha

bangalore , ಬುಧವಾರ, 24 ಜನವರಿ 2024 (16:04 IST)
ಬೆಂಗಳೂರು-ಯುವತಿಗೆ ಪೊಲೀಸ್ ಪೇದೆ ಕೈ ಕೊಟ್ಟಿದ್ದು,ಯುವತಿ ಪೊಲೀಸ್ ಪೇದೆ ಮೇಲೆ ಗಂಭೀರ ಆರೋಪ ಮಾಡಿದ್ದಾಳೆ..ಮದ್ವೆಯಾಗುವಂತೆ ಸ್ಟೇಷನ್ ಮುಂದೆ  ಯುವತಿ ಕುಳಿತ್ತಿದ್ದಾಳೆ.ಬಸವನಗುಡಿ ಠಾಣೆಯ ಮುಂದೆ ಯುವತಿ ಪ್ರತಿಭಟನೆ ನಡೆಸಿದ್ದಾಳೆ.ಬಸವನಗುಡಿ ಠಾಣೆಯ ಪೊಲೀಸ್ ಪೇದೆಯಾಗಿರುವ ಅನೀಲ್ ಕುಮಾರ್ ಸ್ಟೇಷನ್ ಗೆ ಯುವತಿ ಬರ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ.

ಕಳೆದ ನಾಲ್ಕು ವರ್ಷದಿಂದ ನಾಗವೇಣಿ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದ.ಮದ್ವೆಯಾಗ್ತಿನಿ ಅಂತ ನಂಬಿಸಿ  ಸಂಭೋಗ ನಡೆಸಿದ್ದಾನೆ.ಸಿರ್ಸಿ ಸರ್ಕಲ್ ಬಳಿಯ ಪೊಲೀಸ್ ಕ್ವಾರ್ಟಸ್ ನಲ್ಲಿ ಇತ್ತೀಚೆಗೆ ಬಲತ್ಕಾರ ಮಾಡಿದ್ದಾನೆ.ಮದ್ವೆಯಾಗುವಂತೆ ಕೇಳಿದ್ದಕ್ಕೆ, ಈಗ ಮದ್ವೆಯಾಗಲ್ಲ.ಮಾಡಿದ್ದಾಳೆ.ಅನೀಲ್ ಕುಮಾರ್, ನಾಗವೇಣಿ ಚಿತ್ರದುರ್ಗ ಮೂಲದವರಾಗಿದ್ದು,ಇನ್ನೊಬ್ಬರ ಜೊತೆ ಮದ್ವೆ ಫಿಕ್ಸ್ ಆಗಿದೆ ಎಂದು ಬೆದರಿಕೆ ಹಾಕ್ತಿದ್ದಾನೆಂದು ಯುವತಿ ಆರೋಪ ಮಾಡಿದ್ದಾಳೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಅಳವಡಿಕೆಗೆ ನಾಲ್ಕು ದಿನಗಳಷ್ಟೇ ಬಾಕಿ