Select Your Language

Notifications

webdunia
webdunia
webdunia
webdunia

ಕಿಡ್ನ್ಯಾಪ್ ಆಗಿದ್ದ ಹಿಂದೂ ಯುವತಿ ಗೋವಾದಲ್ಲಿ ಪತ್ತೆ!

ಕಿಡ್ನ್ಯಾಪ್
ಗೋವಾ-ರಾಜ್ಯದಲ್ಲಿ ನೈತಿಕ ಪೊಲೀಸ್ಗಿರಿ ಹೆಸರಿನಲ್ಲಿ ಗ್ಯಾಂಗ್ರೇಪ್ ಆರೋಪ ಪ್ರಕರಣಕ್ಕೆ ಸಾಕ್ಷಿಯಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ಹಿಂದೂ ಯುವತಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಮುಸ್ಲಿಂ ಯುವಕನೊಬ್ಬ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇನ್ನು ಪೊಲೀಸರ ತೀವ್ರ ಕಾರ್ಯಾಚರಣೆಯಿಂದ ಮುಸ್ಲಿಂ ಯುವಕ ಅಪ್ತಾಬ್ ಮತ್ತು ಹಿಂದೂ ಯುವತಿ ರೇಣುಕಾ ಗೋವಾದ ಮಡಗಾಂವ್ನಲ್ಲಿ ಪತ್ತೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

1.5 ತಿಂಗಳು ನಿರಂತರ ಉರಿಯಲಿದೆ ಈ ಅಗರಬತ್ತಿ