Select Your Language

Notifications

webdunia
webdunia
webdunia
webdunia

ಮನೆಕಳ್ಳತನ ಮಾಡಿದ ಕಳ್ಳರು

The thieves who made the house
bangalore , ಸೋಮವಾರ, 31 ಜನವರಿ 2022 (19:55 IST)
ಮನೆಕಳವು ಮಾಡ್ತಿದ್ದ ಮೂವರು ಕುಖ್ಯಾತ ಮನೆಗಳ್ಳರನ್ನ ಬಂಧಿಸಿರೋ ತಿಲಕ್ ನಗರ ಪೊಲೀಸ್ರು ನಾಲ್ಕು ಲಕ್ಷ ಬೆಲೆಯ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪ್ರೀತಮ್ ಡೇವಿಡ್, ವಿಕ್ರಂ ಹಾಗೂ ಸುಜಯ್ ಬಂಧಿತ ಆರೋಪಿಗಳು. ಆರೋಪಿಗಳು ಬೀಗ ಹಾಕಿರೋ ಮನೆಗಳನ್ನ ಹುಡುಕಿ ಬೀಗ ಹೊಡೆದು ಮನೆಯಲ್ಲಿನ ಚಿನ್ನಾಭರಣ ದೋಚಿ ಪರಾರಿಯಾಗ್ತಿದ್ರು. ಈ ಸಂಬಂಧ ದಾಖಲಾಗಿದ್ದ ಪ್ರಕರಣಗಳ ತನಿಖೆ ಕೈಗೊಂಡ ತಿಲಕ್ ನಗರ ಪೊಲೀಸ್ರು ಆರೋಪಿಗಳನ್ನ ಬಂಧಿಸಿ, 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನ ವಶಪಡಿಸಿಕೊಂಡ್, ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣಕಾಸು ವರ್ಷಕ್ಕೆ ಎಷ್ಟು ಬೆಳವಣಿಗೆ ನಿರೀಕ್ಷೆ?