Select Your Language

Notifications

webdunia
webdunia
webdunia
webdunia

ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

The thief's finesse is captured on CCTV
bangalore , ಭಾನುವಾರ, 12 ಸೆಪ್ಟಂಬರ್ 2021 (19:26 IST)
ಕಳ್ಳರ ಕೈಚಳಕ ಹೇಗಿರುತ್ತೆ ಅಂದ್ರೆ ದೊಚ್ ಬೇಕು ಅನ್ನೊದನ್ನ ಕ್ಷಣ ಮಾತ್ರದಲ್ಲೆ  ದೋಚಿ ಪರಾರಿಯಾಗ್ತಾರೆ.ಮುಂದೆ ನೊಡ್ತಾ ಇದ್ರು ಕಣ್ಣ ಮುಂದೆಯೇ ಕರಾಮತ್ತು ಮಾಡಿಬಿಡ್ತಾರೆ.ಹೀಗೆ ಭುವನೇಶ್ವರಿ ನಗರ ಪೇಟ್ರೋಲ್ ಬಂಕ್ ನಲ್ಲಿ ಮೊಬೈಲ್ ಕಳ್ಳನೋರ್ವ ಸಿಬ್ಬಂದಿಯ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ.ಸಿಬ್ಬಂದಿಗಳ .ಇನ್ನು ಕಳ್ಳನ ಕೈಚಳಕ  ಸಿಸಿಟಿವಿಯಲ್ಲಿ ಸೆರೆಯಾಗಿದೆ.
 
ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಸೂಸುತ್ರವಾಗಿ ನಡೆದ ನೀಟ್ ಪರೀಕ್ಷೆ