ದೇಶದಾದ್ಯಂತ ಇಂದು 2020-21 ನೇ ಸಾಲಿನ ನೀಟ್ ಪರೀಕ್ಷೆ ನಡೆಯುತ್ತಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳಿಗೆ ಮದ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೂ ನೀಟ್ ಪರೀಕ್ಷೆ ನಡೆಯಿತ್ತು. ಒಟ್ಟು 201 ಪ್ರಮುಖ ನಗರಗಳಲ್ಲಿ , ಕರ್ನಾಟಕದ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತ್ತು. 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಮಾಡಿಕೊಂಡಿದ್ದು. ಒಟ್ಟು13 ಭಾಷೆಗಳಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದೆ, ನಗರದ ಎಕ್ಸಾಂ ಸೆಂಟರ್ ನಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು , ಬಿಗಿ ಭದ್ರತೆ ಮತ್ತು ಸೂಕ್ತ ಮುಂಜಾಗ್ರತೆಯ ನಡುವೆ ಪರೀಕ್ಷೆ ಸಲಿಸಾಗಿ ನಡೆಯಿತ್ತು,