Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದ ಕಾಲೆಳೆದ ರಮ್ಯಾಗೆ ಟಾಂಗ್ ನೀಡಿದ ರಾಜ್ಯ ಬಿಜೆಪಿ ಘಟಕ

ಕೇಂದ್ರ ಸರ್ಕಾರದ ಕಾಲೆಳೆದ ರಮ್ಯಾಗೆ ಟಾಂಗ್ ನೀಡಿದ ರಾಜ್ಯ ಬಿಜೆಪಿ ಘಟಕ
ಬೆಂಗಳೂರು , ಗುರುವಾರ, 20 ಸೆಪ್ಟಂಬರ್ 2018 (14:47 IST)
ಬೆಂಗಳೂರು : ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಕಾಲೆಳೆದ ಮಾಜಿ ಸಂಸದೆ ರಮ್ಯಾ ಅವರಿಗೆ ಇದೀಗ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ಟಾಂಗ್ ನೀಡಿದೆ.


ಮಾಜಿ ಸಂಸದೆ ರಮ್ಯಾ 'ಕೇದಾರ್​ ಜಾಧವ್​ ಬೌಲಿಂಗ್​ ಬಹಳ ನಿಧಾನವಿದೆ. ಆದರೂ ಅವರ ಬೌಲಿಂಗ್​ ವೇಗ ನಮ್ಮ ದೇಶದ ರೂಪಾಯಿ ಮೌಲ್ಯಕ್ಕಿಂತ ಕಡಿಮೆಯೇನೂ ಆಗಿಲ್ಲ' ಎಂದು ಟ್ವೀಟ್​ ಮಾಡಿ ಕೇಂದ್ರ ಸರ್ಕಾರದ ಕಾಲೆಳೆದಿದ್ದರು.


ಇದಕ್ಕೆ ಮರು ಟ್ವಿಟ್ ಮಾಡಿರುವ ರೀಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, 'ನಮಗೆ ಕೇದಾರ್​ ಜಾಧವ್​ ಬೌಲಿಂಗ್​ ಬಗ್ಗೆ ಗೊತ್ತಿಲ್ಲ. ಆದರೆ, ನಿಮ್ಮ ಐಕ್ಯೂ ಮಾತ್ರ ಇಡೀ ಪಾಕಿಸ್ತಾನ ಕ್ರಿಕೆಟ್​ ತಂಡದ ಪ್ರದರ್ಶನಕ್ಕಿಂತ ಕಳಪೆಯಾಗಿದೆ ಎಂಬುದಂತೂ ಗ್ಯಾರಂಟಿ' ರಮ್ಯಾ ಅವರ ಕಾಲೆಳೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಂಜೆ 4 ಗಂಟೆಗೆ ದೇವೇಗೌಡರ ಕುಟುಂಬದ ಹಗರಣ ಬಯಲು ಮಾಡುತ್ತಾರಂತೆ ಯಡಿಯೂರಪ್ಪ!