Daily Horoscope
✕

ಮುಂದುವರಿದ ಚೀನಿ ಆ್ಯಪ್ ಗಳ ಹಾವಳಿ

Webdunia
ಬುಧವಾರ, 26 ಅಕ್ಟೋಬರ್ 2022 (17:37 IST)
ಲೋನ್ ಕಟ್ಟದೆ ಇದ್ರೆ ಇಡೀ ಫ್ಯಾಮೀಲಿ ಬಯಲಿಗೆಳಿತಿನಿ.ಇಡಿ ಕುಟುಂಬವನ್ನ ಕಾಂಟಾಕ್ಟ್ ಮಾಡ್ತಿವಿ .ಅರ್ಧ ಗಂಟೆ ಒಂದು ಗಂಟೆಯಲ್ಲಿ ಹಣ ನೀಡದಿದ್ದಲ್ಲಿ ಕುಟುಂಬಸ್ಥರ ವಾಟ್ಸಪ್ ಗ್ರೂಪ್ ಮಾಡಿ ಮರ್ಯಾದೆ ತೆಗಿತೀವಿ ಎಂದು ಚೀನಿ ಆ್ಯಪ್ ಗಳು ಧಮ್ಕಿ ಹಾಕ್ತಿದೆ. ಬೇರೆಯವರು ಸಾಲ ಪಡೆದವರಿಗೆ ಅವರ ಕಾಂಟಾಕ್ಟ್ ಲಿಸ್ಟ್ ನಲ್ಲಿದ್ದವರಿಗೂ ಟಾರ್ಚರ್ ನೀಡುತ್ತಿದ್ದಾರೆ. ಪೊಲೀಸ್ ಗೆ ದೂರು ನೀಡ್ತಿನಿ ಎಂದರೂ  ಚೀನಿ ಆ್ಯಪ್ ಟೀಂ ನವರು ಕ್ಯಾರೆ ಅನ್ನುತ್ತಿಲ್ಲ.'Haha like I care about police s...'  ಹೀಗೆಂದು ಪೊಲೀಸರ ಬಗ್ಗೆಯೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.ಫಸ್ಟ್ ಲೋನ್ ಎಂಬ ಚೀನಿ ಕಂಪನಿಯಿಂದ ಧಮ್ಕಿ ಹಾಕುತ್ತಿದ್ದು,ಸದ್ಯ ಚೀನಿ ಲೋನ್ ಆ್ಯಪ್ ಗಳ ಕಿರುಕುಳದ ಬಗ್ಗೆ ಪ್ರತಿನಿತ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments