Select Your Language

Notifications

webdunia
webdunia
webdunia
webdunia

ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸಿದ ಗೃಹ ಸಚಿವ ಅರಗಜ್ಞಾನೇಂದ್ರ

Home Minister Araga Gyanendra celebrated Diwali with grandeur
ಗುಡ್ಡೆಕೋಪ , ಬುಧವಾರ, 26 ಅಕ್ಟೋಬರ್ 2022 (14:35 IST)
ದೀಪಾವಳಿಯನ್ನ ಬಿಜೆಪಿ ನಾಯಕರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ತಮ್ಮ ತಮ್ಮ ಮನೆಗಳಲ್ಲಿ ಕಚೇರಿಗಳಲ್ಲಿ ಪೂಜೆ ಮಾಡುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರಗನ್ನ ತರುತ್ತಿದ್ದಾರೆ.ಅಂದಹಾಗೆ  ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ಗುಡ್ಡೆಕೊಪ್ಪದ ತಮ್ಮ ಸ್ವಗೃಹದಲ್ಲಿ ಸಾಂಪ್ರದಾಯಿಕವಾಗಿ ಕುಟುಂಬ ಸದಸ್ಯರ ಜೊತೆ ಗೋಪೂಜೆ ನೆರವೇರಿಸಿದರು ಹಾಗೂ ಹಸುವಿಗೆ ಮೇವುಣಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ಹಚ್ಚಿ ರಸ್ತೆಯಲ್ಲಿ ಓಡಾಡುವವರ ಮೇಲೆಸೆದು ಪುಂಡಾಟ