Select Your Language

Notifications

webdunia
webdunia
webdunia
webdunia

ನಿರೀಕ್ಷೆಯಂತೆ ಫಲಿತಾಂಶ ಬಂದಿದೆ- ಸುಧಾಕರ್

ನಿರೀಕ್ಷೆಯಂತೆ ಫಲಿತಾಂಶ ಬಂದಿದೆ- ಸುಧಾಕರ್
bangalore , ಗುರುವಾರ, 8 ಡಿಸೆಂಬರ್ 2022 (14:24 IST)
ಗುಜರಾತ್ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.ಮೋದಿಯವರ ಆಡಳಿತದಲ್ಲಿ ನಂಬಿಕೆ ಇಟ್ಟು  ಜನ ತೀರ್ಪು ನೀಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಕೇವಲ ಸಾವಿರ ಮತಗಳಿಂದ ಕಾಂಗ್ರೆಸ್  ಮುಂದೆ ಇದೆ.ನೋಡೋಣ ಇನ್ನೂ ಫಲಿತಾಂಶ ಬರಬೇಕಿದೆ.ಇದು ಖಂಡಿತವಾಗಿ ಕರ್ನಾಟಕ  ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂದು ಸುಧಾಕರ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮಲಗಲು ಬೆಡ್ರೂಂಗಳನ್ನೂ ಸಿದ್ಧಪಡಿಸಿದ ಮಸ್ಕ್?