Select Your Language

Notifications

webdunia
webdunia
webdunia
webdunia

ರಜನಿಕಾಂತ್ ರನ್ನ ಸ್ವಾಗತಿಸಿದ ಸಚಿವ ಸುಧಾಕರ್

Minister Sudhakar welcomed Rajinikanth's run
bangalore , ಮಂಗಳವಾರ, 1 ನವೆಂಬರ್ 2022 (13:50 IST)
ಇಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದ ಅಥಿತಿಯಾಗಿ ರಜನಿಕಾಂತ್  ಆಗಮಿಸಿದಾರೆ.ಇಂದು ಸಂಜೆ ವಿಧಾನಸೌಧ ಮುಂಭಾಗದಲ್ಲಿ  ಕಾರ್ಯಕ್ರಮ ನಡೆಯಲಿದ್ದು, ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗ್ತಿದೆ.ಹೀಗಾಗಿ ರಜನಿಕಾಂತ್ ಬೆಂಗಳೂರಿನ್ನ ಏರ್ಪೋರ್ಟ್ ಗೆ ಆಗಮಿಸಿದ್ದು, ಅವರನ್ನ ಸಚಿವ ಸುಧಾಕರ್ ಸ್ವಾಗತಿಸಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಟಾ ಸ್ಟೀಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆಜೆ ಇರಾನಿ ನಿಧನ